Karnataka Dam Water Level: ಹಾರಂಗಿ ಜಲಾಶಯ ಭರ್ತಿ; ಆ.11ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

|

Updated on: Aug 11, 2023 | 6:42 AM

ಕರ್ನಾಟಕದ ಜಲಾಶಯಗಳ ಆಗಸ್ಟ 011ರ ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಮಾಹಿತಿ ಇಲ್ಲಿದೆ.

Karnataka Dam Water Level: ಹಾರಂಗಿ ಜಲಾಶಯ ಭರ್ತಿ; ಆ.11ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಹಾರಂಗಿ ಜಲಾಶಯ
Follow us on

ಕರ್ನಾಟಕದಲ್ಲಿ ಜುಲೈನಲ್ಲಿ 17 ರಿಂದ 26ರ ವರೆಗೆ ಸುಮಾರು 10 ದಿನಗಳ ಕಾಲ ಮಳೆ ಆರ್ಭಟಿಸಿತ್ತು. ಅದಾದ ಬಳಿಕ ಮಳೆರಾಯ ಮಾಯವಾಗಿದ್ದಾನೆ.  ಅಪಾಯ ಮಟ್ಟ ಮೀರಿ ಹರಿದ ನದಿಗಳಲ್ಲಿ ನೀರಿನ ಪ್ರಮಾಣ ಮತ್ತೆ ಇಳಿಕೆಯಾಗಿದೆ. ಜಲಾಶಯಗಳ ಒಳಹರಿವು ಕೂಡ ಕುಸಿದಿದೆ. ಆಗಸ್ಟ್‌ 11 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಯಾವ ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 122.48 115.55 29062 26731
ತುಂಗಭದ್ರಾ ಜಲಾಶಯ (Tungabhadra Dam) 497.71 105.79 89.00 100.21 22378 9826
ಮಲಪ್ರಭಾ ಜಲಾಶಯ (Malaprabha Dam) 633.80 37.73 22.41 29.85 1317 194
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 74.60 116.56 7917 6136
ಕಬಿನಿ ಜಲಾಶಯ (Kabini Dam) 696.13 19.52 18.23 18.14 4688 5875
ಭದ್ರಾ ಜಲಾಶಯ (Bhadra Dam) 657.73 71.54 49.49 67.68 4118 195
ಘಟಪ್ರಭಾ ಜಲಾಶಯ (Ghataprabha Dam) 662.91 51.00 43.00 45.86 5427 1976
ಹೇಮಾವತಿ ಜಲಾಶಯ (Hemavathi Dam) 890.58 37.10 31.72 36.14 2397 1500
ವರಾಹಿ ಜಲಾಶಯ (Varahi Dam) 594.36 31.10 11.44 18.24 693 2749
ಹಾರಂಗಿ ಜಲಾಶಯ (Harangi Dam)​​ 871.38 8.50 8.34 6.85 1255 1891
ಸೂಫಾ (Supa Dam) 564.00 145.33 81.24 75.51 7941 5080

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:41 am, Fri, 11 August 23