ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿ ಪ್ರಜೆಗಳಿಂದ ರಾಮ ಜಪ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನೂರಾರು ವಿದೇಶಿಗರಿಂದ ರಾಮ ಜಪ
ಕೊಪ್ಪಳ: ಗಂಗಾವತಿ ತಾಲೂಕಿನ ಹನುಮ ಜನಿಸಿದ ಅಂಜನಾದ್ರಿಗೆ ಇಸ್ಕಾನ್ ಟೆಂಪಲ್ನ ತಂಡದೊಂದಿಗೆ ಆಗಮಿಸಿದ್ದ ವಿದೇಶಿಗರು. 575 ಮೆಟ್ಟಿಲು ಇರುವ ಅಂಜನಾದ್ರಿ ಬೆಟ್ಟವನ್ನು ಹತ್ತಿ, ಆಂಜನೇಯನ ದರ್ಶನ ಪಡೆದು ನೂರಾರು ವಿದೇಶಿಗರಿಂದ ಶ್ರೀರಾಮ ಜೈರಾಮ ಜಯಜಯ ರಾಮ ಎಂದು ಜಪ ಮಾಡುತ್ತಿದ್ದಾರೆ. ಆಂಜನೇಯನ ದರ್ಶನ ಪಡೆದು ಸುಮಾರು ಅರ್ಧಗಂಟೆಗಳ ಕಾಲ ಜಪ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಭಜನೆ ಮಾಡುವ ಮೂಲಕ ಶ್ರೀರಾಮನ ಜಪ ಮಾಡಿದ್ದು ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos