ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರು ಪೊಲೀಸ್ ವಶ

|

Updated on: Jan 03, 2020 | 9:08 AM

ಕೊಪ್ಪಳ: ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆಗೆಂದು ಗಾಂಜಾ ಮಾರಾಟಕ್ಕೆ ಬಂದಿದ್ರು ಈ ವೇಳೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು ಹೈದರಾಬಾದ್ ಮೂಲದ ಶ್ರೀಕಾಂತ್, ಚೈತನ್ಯ ಪ್ರಸಾದ್, ತರುಣ್ ಹಾಗೂ ಮಹರ್ಷಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 56 ಗ್ರಾಂ ಗಾಂಜಾ, ಮತ್ತು ಬರುವ ಪೇಪರ್ ವಶಕ್ಕೆ ಪಡೆದಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರು ಪೊಲೀಸ್ ವಶ
Follow us on

ಕೊಪ್ಪಳ: ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆಗೆಂದು ಗಾಂಜಾ ಮಾರಾಟಕ್ಕೆ ಬಂದಿದ್ರು ಈ ವೇಳೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು ಹೈದರಾಬಾದ್ ಮೂಲದ ಶ್ರೀಕಾಂತ್, ಚೈತನ್ಯ ಪ್ರಸಾದ್, ತರುಣ್ ಹಾಗೂ ಮಹರ್ಷಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 56 ಗ್ರಾಂ ಗಾಂಜಾ, ಮತ್ತು ಬರುವ ಪೇಪರ್ ವಶಕ್ಕೆ ಪಡೆದಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.