ಮುರುಘಾ ಶರಣರಿಗೆ ಜಾಮೀನು, ನ್ಯಾಯಾಲಯದಲ್ಲಿ ಇವತ್ತು ನಡೆದ ವಿದ್ಯಮಾನ ಏನೆಂದು ಲಾಯರ್ ಹೇಳಿದರು

ಇವತ್ತು ಕೋರ್ಟ್ ನಲ್ಲಿ ವಾದವೇನೂ ನಡೆಯಲಿಲ್ಲ, 10-12 ದಿನಗಳ ಹಿಂದೆಯೇ ನಾಗೇಶ್ ಮತ್ತು ಇನ್ನೊಬ್ಬ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದ್ದರು ಎಂದು ವಕೀಲ ಹೇಳಿದರು. ಇವತ್ತಿಗೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು ಎಂದು ಹೇಳಿದ ವಕೀಲರು, ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸುವ ಹಾಗೆ ಈ ಪ್ರರಕಣದಲ್ಲೂ ವಿಧಿಸಲಾಗಿದೆ ಎಂದರು

ಮುರುಘಾ ಶರಣರಿಗೆ ಜಾಮೀನು, ನ್ಯಾಯಾಲಯದಲ್ಲಿ ಇವತ್ತು ನಡೆದ ವಿದ್ಯಮಾನ ಏನೆಂದು ಲಾಯರ್ ಹೇಳಿದರು
|

Updated on:Nov 08, 2023 | 7:32 PM

ಬೆಂಗಳೂರು: ಸುಮಾರು ಒಂದು ವರ್ಷದ ಹಿಂದೆ ಪೋಕ್ಸೋ ಕಾಯ್ದೆ (POCSO Act) ಅಡಿ ಬಂಧನಕ್ಕೊಳಗಾಗಿ ಕಾರಾಗೃಹದಲ್ಲಿದ್ದ ಚಿತ್ರದುರ್ಗ ಮುರುಘಾಮಠದ ಡಾ ಶಿವಮೂರ್ತಿ ಶರಣರಿಗೆ (DR Shivamurthy Swamiji) ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು (Conditional bail) ನೀಡಿದೆ. ಅವರನ್ನು ಸೆಪ್ಟೆಂಬರ್ 2022 ರಲ್ಲಿ ಬಂಧಿಸಲಾಗಿತ್ತು. ಮುರುಘಾ ಶರಣರ ಪರ ವಾದಿಸಿದ ರಾಜ್ಯದ ಖ್ಯಾತ ಕ್ರಿಮಿನಲ್ ಲಾಯರ್ ಸಿವಿ ನಾಗೇಶ್ ಅವರ ಟೀಮಿನ ಸದಸ್ಯನಾಗಿರುವ ವಕೀಲರೊಬ್ಬರು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿ, ಇವತ್ತು ಕೋರ್ಟ್ ನಲ್ಲಿ ವಾದವೇನೂ ನಡೆಯಲಿಲ್ಲ, 10-12 ದಿನಗಳ ಹಿಂದೆಯೇ ನಾಗೇಶ್ ಮತ್ತು ಇನ್ನೊಬ್ಬ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದ್ದರು ಎಂದು ಹೇಳಿದರು. ಇವತ್ತಿಗೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು ಎಂದು ಹೇಳಿದ ವಕೀಲರು, ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸುವ ಹಾಗೆ ಈ ಪ್ರರಕಣದಲ್ಲೂ ವಿಧಿಸಲಾಗಿದೆ ಎಂದರು. ಸದ್ಯಕ್ಕೆ ಜಾಮೀನು ಪಡೆದಾಗಿದೆ ಆದರೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ವಕೀಲ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Wed, 8 November 23

Follow us
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ
ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಬಸನಗೌಡ ಪಾಟೀಲ್ ಮತ್ತೊಂದು ಗಂಭೀರ ಆರೋಪ!
ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಬಸನಗೌಡ ಪಾಟೀಲ್ ಮತ್ತೊಂದು ಗಂಭೀರ ಆರೋಪ!
ಮುಲ್ಕಿ ಬಳಿ ಸರಣಿ ಅಪಘಾತ, ಲಾರಿ ಚಾಲಕನ ಬಂಧನ, ಇಲ್ಲಿದೆ ಅಪಘಾತದ ವಿಡಿಯೋ
ಮುಲ್ಕಿ ಬಳಿ ಸರಣಿ ಅಪಘಾತ, ಲಾರಿ ಚಾಲಕನ ಬಂಧನ, ಇಲ್ಲಿದೆ ಅಪಘಾತದ ವಿಡಿಯೋ