ಕೊಡಗು: ಊಟಿ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರವಾಸಿಗರ ಹಾಟ್​ ಫೇವರಿಟ್ ‘ರಾಜಾಸೀಟ್’

| Updated By: Rakesh Nayak Manchi

Updated on: Nov 17, 2022 | 10:14 AM

ಮಡಿಕೇರಿಗೆ ಟೂರ್ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನು. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡಲು ಬರುವವರೇ ಹೆಚ್ಚು.

1 / 8
ಮಡಿಕೇರಿಗೆ ಟೂರ್ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನು. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡಲು ಬರುವವರೇ ಹೆಚ್ಚು. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವೀವ್ ಪಾಯಿಂಟ್ ಲೋಕಾರ್ಪಣೆಗೊಂಡಿದೆ.

2 / 8
ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಕೊಡಗು ಜಿಲ್ಲೆಗೆ ಪ್ರವಾಸ ಬಂದವರಿಗೆ ಈ ಹೆಸರು ಬಹಳ ಪರಿಚಯ.

3 / 8
Madikeri tourists hot favourite Rajaseat being developed on the lines of Ooty Kodagu news in kannada

4 / 8

5 / 8

6 / 8

7 / 8

8 / 8

Published On - 10:14 am, Thu, 17 November 22