ನಿಯಮ ಬಾಹಿರ ಜಮೀನು ಮಂಜೂರು: ಮಾಲೂರು ತಹಶೀಲ್ದಾರ್ ಸಸ್ಪೆಂಡ್

ಕೋಲಾರ: ನಿಮಯ ಬಾಹಿರವಾಗಿ ಜಮೀನು‌ ಮಂಜೂರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ‌ ಆರೋಪದ ಮೇರೆಗೆ ಮಾಲೂರು ತಹಶೀಲ್ದಾರ್ ವಿ.ನಾಗರಾಜ್​ ಅಮಾನತಾಗಿದ್ದಾರೆ. ತಾಲೂಕು ಕಚೇರಿಗೆ ಪ್ರಾದೇಶಿಕ ಆಯುಕ್ತರು ಭೇಟಿ ನೀಡಿದ್ದ ವೇಳೆ ಅಕ್ರಮ ಬಯಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಆಲಿಸಿದ್ದರು. ಹೀಗಾಗಿ ಮಾಲೂರು ತಹಶೀಲ್ದಾರ್​ ವಿ.ನಾಗರಾಜ್​ರನ್ನು ಅಮಾನತು ಮಾಡಿ ಪ್ರಾದೇಶಿಕ ಆಯುಕ್ತ ಹೃರ್ಷಾಗುಪ್ತ ಆದೇಶಿಸಿದ್ದಾರೆ.

ನಿಯಮ ಬಾಹಿರ ಜಮೀನು ಮಂಜೂರು: ಮಾಲೂರು ತಹಶೀಲ್ದಾರ್ ಸಸ್ಪೆಂಡ್
Follow us
ಸಾಧು ಶ್ರೀನಾಥ್​
|

Updated on: Dec 01, 2019 | 9:38 AM

ಕೋಲಾರ: ನಿಮಯ ಬಾಹಿರವಾಗಿ ಜಮೀನು‌ ಮಂಜೂರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ‌ ಆರೋಪದ ಮೇರೆಗೆ ಮಾಲೂರು ತಹಶೀಲ್ದಾರ್ ವಿ.ನಾಗರಾಜ್​ ಅಮಾನತಾಗಿದ್ದಾರೆ.

ತಾಲೂಕು ಕಚೇರಿಗೆ ಪ್ರಾದೇಶಿಕ ಆಯುಕ್ತರು ಭೇಟಿ ನೀಡಿದ್ದ ವೇಳೆ ಅಕ್ರಮ ಬಯಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಆಲಿಸಿದ್ದರು. ಹೀಗಾಗಿ ಮಾಲೂರು ತಹಶೀಲ್ದಾರ್​ ವಿ.ನಾಗರಾಜ್​ರನ್ನು ಅಮಾನತು ಮಾಡಿ ಪ್ರಾದೇಶಿಕ ಆಯುಕ್ತ ಹೃರ್ಷಾಗುಪ್ತ ಆದೇಶಿಸಿದ್ದಾರೆ.