‘ಸಮಾಜವಾದಿ ಸಿದ್ದರಾಮಯ್ಯ ಹಾಕೋದು ನಾಲ್ಕೈದು ಲಕ್ಷದ ಗ್ಲಾಸು!’

|

Updated on: Nov 21, 2019 | 4:44 PM

ಚಿಕ್ಕಮಗಳೂರು: ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರೇ. ಕೋಟಿಗಟ್ಟಲೇ ಹಣ ಕೋಡೋ ಸ್ನೇಹಿತರನ್ನ ಅವರು ಹೊಂದಿದ್ದಾರೆ. ಕೋಟಿಗಟ್ಟಲೇ ವಾಚು ಕೊಡೋ ಸ್ನೇಹಿತ, ಲಕ್ಷಗಟ್ಟಲೇ ಕನ್ನಡಕ ಕೊಡೋ ಸ್ನೇಹಿತ, ಕೋಟಿಗಟ್ಟಲೇ ಕಾರು ಗಿಫ್ಟ್ ಕೊಡೋ ಸ್ನೇಹಿತರು ಅವರಿಗಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯವ್ರು ಎಂಬುದನ್ನ ಮರೆಯಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸಿದ್ದರಾಮಯ್ಯ ಮಾತಿಗೆ ನಾನು ಸಮಾಜವಾದಿ ಅಂತಾರೆ. ಆದ್ರೆ ಹಾಕೋದೆಲ್ಲಾ 3,4,5 ಲಕ್ಷದ ಗ್ಲಾಸು. ವಾಚು 50, 60 ಲಕ್ಷದ ವಾಚು. ಓಡಾಡೋ ಕಾರು ಒಂದೂವರೆ ಎರಡು ಕೋಟಿಯದ್ದು ಎಂದು […]

‘ಸಮಾಜವಾದಿ ಸಿದ್ದರಾಮಯ್ಯ ಹಾಕೋದು ನಾಲ್ಕೈದು ಲಕ್ಷದ ಗ್ಲಾಸು!’
Follow us on

ಚಿಕ್ಕಮಗಳೂರು: ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರೇ. ಕೋಟಿಗಟ್ಟಲೇ ಹಣ ಕೋಡೋ ಸ್ನೇಹಿತರನ್ನ ಅವರು ಹೊಂದಿದ್ದಾರೆ. ಕೋಟಿಗಟ್ಟಲೇ ವಾಚು ಕೊಡೋ ಸ್ನೇಹಿತ, ಲಕ್ಷಗಟ್ಟಲೇ ಕನ್ನಡಕ ಕೊಡೋ ಸ್ನೇಹಿತ, ಕೋಟಿಗಟ್ಟಲೇ ಕಾರು ಗಿಫ್ಟ್ ಕೊಡೋ ಸ್ನೇಹಿತರು ಅವರಿಗಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯವ್ರು ಎಂಬುದನ್ನ ಮರೆಯಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಿದ್ದರಾಮಯ್ಯ ಮಾತಿಗೆ ನಾನು ಸಮಾಜವಾದಿ ಅಂತಾರೆ. ಆದ್ರೆ ಹಾಕೋದೆಲ್ಲಾ 3,4,5 ಲಕ್ಷದ ಗ್ಲಾಸು. ವಾಚು 50, 60 ಲಕ್ಷದ ವಾಚು. ಓಡಾಡೋ ಕಾರು ಒಂದೂವರೆ ಎರಡು ಕೋಟಿಯದ್ದು ಎಂದು ಸಚಿವ ರವಿ ಲೇವಡಿ ಮಾಡಿದ್ದಾರೆ.