ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಪುನರಾರಂಭ! ನಾಳಿಯಿಂದ ಪಿಯು ದಾಖಲಾತಿಗೆ ಸುತ್ತೋಲೆ

|

Updated on: Aug 12, 2020 | 7:48 PM

ಬೆಂಗಳೂರು: 2020-21ನೇ ಶೈಕ್ಷಣಿಕ ಸಾಲಿನ ಪಿಯು ದಾಖಲಾತಿ ಆರಂಭಿಸಲು ಪಿಯು ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ನಾಳೆಯಿಂದ ಪಿಯುಸಿ ದಾಖಲಾತಿ ಆರಂಭಿಸಲಾಗುವುದು. ನಾಳೆಯಿಂದ 4 ದಿನಗಳ ಕಾಲ ದಾಖಲಾತಿ ಅರ್ಜಿ ನೀಡಲು ಸೂಚಿಸಲಾಗಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಿಸದಂತೆ ಖಾಸಗಿ ಕಾಲೇಜುಗಳಿಗೆ ತಾಕೀತು ಸಹ ಮಾಡಲಾಗಿದೆ. ಜೊತೆಗೆ, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಕಡಿಮೆ ಶುಲ್ಕ ಪಡೆಯಬೇಕು ಎಂದು ಸೂಚಿಸಿದೆ. ರೋಸ್ಟರ್ ಪದ್ಧತಿ ಪ್ರಕಾರ ದಾಖಲಾತಿಗೆ ಸರ್ಕಾರ ಸೂಚನೆ ಹೊರಡಿಸಿದೆ.

ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಪುನರಾರಂಭ! ನಾಳಿಯಿಂದ ಪಿಯು ದಾಖಲಾತಿಗೆ ಸುತ್ತೋಲೆ
ಪದವಿ ಪೂರ್ವ ಶಿಕ್ಷಣ ಇಲಾಖೆ
Follow us on

ಬೆಂಗಳೂರು: 2020-21ನೇ ಶೈಕ್ಷಣಿಕ ಸಾಲಿನ ಪಿಯು ದಾಖಲಾತಿ ಆರಂಭಿಸಲು ಪಿಯು ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ನಾಳೆಯಿಂದ ಪಿಯುಸಿ ದಾಖಲಾತಿ ಆರಂಭಿಸಲಾಗುವುದು.

ನಾಳೆಯಿಂದ 4 ದಿನಗಳ ಕಾಲ ದಾಖಲಾತಿ ಅರ್ಜಿ ನೀಡಲು ಸೂಚಿಸಲಾಗಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಿಸದಂತೆ ಖಾಸಗಿ ಕಾಲೇಜುಗಳಿಗೆ ತಾಕೀತು ಸಹ ಮಾಡಲಾಗಿದೆ. ಜೊತೆಗೆ, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಕಡಿಮೆ ಶುಲ್ಕ ಪಡೆಯಬೇಕು ಎಂದು ಸೂಚಿಸಿದೆ. ರೋಸ್ಟರ್ ಪದ್ಧತಿ ಪ್ರಕಾರ ದಾಖಲಾತಿಗೆ ಸರ್ಕಾರ ಸೂಚನೆ ಹೊರಡಿಸಿದೆ.