ಮನೆಗಳ್ಳತನ ಮಾಡ್ತಿದ್ದ ಖದೀಮರನ್ನು ಪತ್ತೆ ಹಚ್ಚಿ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ
ಬೆಳಗಾವಿ: ಮನೆಗಳ್ಳತನ ಮಾಡ್ತಿದ್ದ ಖದೀಮರಿಗೆ ಸ್ಥಳೀಯರಿಂದ ಸಕ್ಕತ್ ಗೂಸಾ ಸಿಕ್ಕಿದೆ. ಬೆಳಗಾವಿಯ ವಡಗಾಂವನ ದೇವಾಂಗ ನಗರದಲ್ಲಿ ನೇಕಾರರ ಮನೆಗಳ್ಳತನ ಮಾಡಿ ಮಗ್ಗದ ದಾರ ನಾಶ ಮಾಡಿಹೋಗಿದ್ದರು. ಸ್ಥಳೀಯರು ಕಳ್ಳತನ ಮಾಡುವ ದೃಶ್ಯವನ್ನು ಸಿಸಿಟಿವಿಯಲ್ಲಿ ನೋಡಿ. ಅಮಿತ್ ಹರ್ನಿ, ಬಾಬು ದಿವಟಿ ಎಂಬ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ತಮ್ಮ ಕಾಲೋನಿಗೆ ಕರೆತಂದು ಹಿಗ್ಗಾಮುಗ್ಗಾ ಮನ ತೃಪ್ತಿಯಾಗುವಂತೆ ಥಳಿಸಿದ್ದಾರೆ. ನಂತರ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ವಡಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಮನೆಗಳ್ಳತನ ಮಾಡ್ತಿದ್ದ ಖದೀಮರಿಗೆ ಸ್ಥಳೀಯರಿಂದ ಸಕ್ಕತ್ ಗೂಸಾ ಸಿಕ್ಕಿದೆ. ಬೆಳಗಾವಿಯ ವಡಗಾಂವನ ದೇವಾಂಗ ನಗರದಲ್ಲಿ ನೇಕಾರರ ಮನೆಗಳ್ಳತನ ಮಾಡಿ ಮಗ್ಗದ ದಾರ ನಾಶ ಮಾಡಿಹೋಗಿದ್ದರು. ಸ್ಥಳೀಯರು ಕಳ್ಳತನ ಮಾಡುವ ದೃಶ್ಯವನ್ನು ಸಿಸಿಟಿವಿಯಲ್ಲಿ ನೋಡಿ.
ಅಮಿತ್ ಹರ್ನಿ, ಬಾಬು ದಿವಟಿ ಎಂಬ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ತಮ್ಮ ಕಾಲೋನಿಗೆ ಕರೆತಂದು ಹಿಗ್ಗಾಮುಗ್ಗಾ ಮನ ತೃಪ್ತಿಯಾಗುವಂತೆ ಥಳಿಸಿದ್ದಾರೆ. ನಂತರ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ವಡಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.