ರಾಮನಗರ: ಪ್ರಕರಣ ಸಂಬಂಧ ನ್ಯಾಯ ಕೇಳಲು ತೆರಳಿದ್ದ ವ್ಯಕ್ತಿಗೆ ಸಿಪಿಐ ಆವಾಜ್; ವಿಡಿಯೋ ವೈರಲ್
ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದ ಸಿಪಿಐ ದಿವಾಕರ್ ಹರೀಶ್ನ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದರು. ಅವಾಜ್ ಹಾಕಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದರು.
ರಾಮನಗರ: ಪ್ರಕರಣ ಸಂಬಂಧ ಕೇಳಲು ತೆರಳಿದ್ದ ವ್ಯಕ್ತಿಗೆ ಸಿಪಿಐ ಅವಾಜ್ ಹಾಕಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸಿಪಿಐ ದಿವಾಕರ್ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ್ದ ಸಿಪಿಐ ದಿವಾಕರ್ ಹರೀಶ್ನ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದರು. ಅವಾಜ್ ಹಾಕಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದರು. ಸಿಪಿಐ ದಿವಾಕರ್ ಅವಾಜ್ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್
Published on: Nov 12, 2021 04:04 PM