
ಬೆಂಗಳೂರು: ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ -2020 ರ ಪದಕ ಘೋಷಣೆಯಾಗಿದ್ದು ವಿಶೇಷ ಕಾರ್ಯಾಚರಣೆಗಾಗಿ ರಾಜ್ಯದ 6 ಪೊಲೀಸರಿಗೆ ಪದಕ ಪ್ರದಾನ ಮಾಡಲಾಗಿದೆ.
ಕೇಂದ್ರ ಗೃಹ ಇಲಾಖೆಯಿಂದ ಪದಕ ಪಡೆದ ಪೊಲೀಸ್ ಸಿಬ್ಬಂದಿ ವಿವರ ಹೀಗಿದೆ:
1. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ
2. Dy. SP ಡಿ.ಕುಮಾರ್
3. Dy. SP ಉಮೇಶ್ ಎಸ್.ಕೆ.
4. ಇನ್ಸ್ಪೆಕ್ಟರ್ ಸುಶೀಲಾ
5. CPC ಶಂಕರ್ ವೈ.
6. CPC ಎಸ್.ಪ್ರಕಾಶ್
Published On - 5:43 pm, Sat, 31 October 20