ತುಮಕೂರು: ಲಾಕ್ಡೌನ್ನಿಂದ ಉಂಟಾದ ಸಂಕಷ್ಟಗಳಿಂದ ಜೀವನ ನಿರ್ವಹಿಸಲಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವೀರಾಪುರ ಗ್ರಾಮದಿಂದ ವರದಿಯಾಗಿದೆ. 37 ವರ್ಷದ ಗ್ರಾಮಸ್ಥ ರಮೇಶ್ ಮೃತ ದುರ್ದೈವಿ. ಲಾಕ್ಡೌನ್ನಿಂದ ಎದುರಾದ ದುಃಸ್ಥಿತಿಯಿಂದ ಬದುಕು ನಡೆಸಲು ಕಷ್ಟವಾಗಿ ರಮೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Follow us on
ತುಮಕೂರು: ಲಾಕ್ಡೌನ್ನಿಂದ ಉಂಟಾದ ಸಂಕಷ್ಟಗಳಿಂದ ಜೀವನ ನಿರ್ವಹಿಸಲಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವೀರಾಪುರ ಗ್ರಾಮದಿಂದ ವರದಿಯಾಗಿದೆ.
37 ವರ್ಷದ ಗ್ರಾಮಸ್ಥ ರಮೇಶ್ ಮೃತ ದುರ್ದೈವಿ. ಲಾಕ್ಡೌನ್ನಿಂದ ಎದುರಾದ ದುಃಸ್ಥಿತಿಯಿಂದ ಬದುಕು ನಡೆಸಲು ಕಷ್ಟವಾಗಿ ರಮೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.