ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಌಕ್ಟಿವ್ ಆದ ಸ್ಯಾಟ್​​ಲೈಟ್​ ಫೋನ್

| Updated By: ಆಯೇಷಾ ಬಾನು

Updated on: Sep 03, 2022 | 9:30 PM

ಕಳೆದ 5 ದಿನಗಳ ಹಿಂದೆ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಆಗಿತ್ತು. ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಬಗ್ಗೆ ಕೋಸ್ಟಲ್​ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಹಡಗುಗಳಲ್ಲಿ ಸ್ಯಾಟ್​​ಲೈಟ್​ ಫೋನ್​ ಬಳಕೆ ಇರುವುದರಿಂದ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಲೊಕೇಷನ್​ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಌಕ್ಟಿವ್ ಆದ ಸ್ಯಾಟ್​​ಲೈಟ್​ ಫೋನ್
ಸ್ಯಾಟ್​​ಲೈಟ್​ ಫೋನ್
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಯಾಟ್​​ಲೈಟ್​ ಫೋನ್​ ಮತ್ತೆ ಌಕ್ಟಿವ್ ಆಗಿದೆ. ಕುಮಟಾ-ಗೋಕರ್ಣ ಸಮುದ್ರ ವ್ಯಾಪ್ತಿಯಲ್ಲಿ ಸ್ಯಾಟ್​​ಲೈಟ್​ ಫೋನ್​ ಮತ್ತೆ ಌಕ್ಟಿವ್ ಆದ ಬಗ್ಗೆ ಮಾಹಿತಿ ಸಿಕ್ಕಿದೆ. 3.5 ನಾಟಿಕಲ್ ಮೈಲು ದೂರದಲ್ಲಿ ಫೋನ್​ ಲೊಕೇಷನ್​ ಕಾಣಿಸಿಕೊಂಡಿದೆ.

ಕಳೆದ 5 ದಿನಗಳ ಹಿಂದೆ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಆಗಿತ್ತು. ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್ ಬಗ್ಗೆ ಕೋಸ್ಟಲ್​ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಹಡಗುಗಳಲ್ಲಿ ಸ್ಯಾಟ್​​ಲೈಟ್​ ಫೋನ್​ ಬಳಕೆ ಇರುವುದರಿಂದ ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಲೊಕೇಷನ್​ ಕಾಣಿಸಿಕೊಂಡಿದೆ ಎಂದು ಸ್ಯಾಟ್​​ಲೈಟ್​ ಫೋನ್​ ಌಕ್ಟಿವ್​ ಆಗಿದ್ದ ಬಗ್ಗೆ ಅಧಿಕಾರಿಗಳ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಯಾಟ್‌ಲೈಟ್ ಪೋನ್ ಆ್ಯಕ್ಟಿವ್ ಆಗಿವೆ. ಕಳೆದ ಐದು ದಿನಗಳ ಹಿಂದೆ ಜಿಲ್ಲೆಯ ಕುಮಟಾ – ಗೋಕರ್ಣ ಸಮುದ್ರ ವ್ಯಾಪ್ತಿಯಲ್ಲಿ ಸ್ಯಾಟ್‌ಲೈಟ್ ಪೋನ್ ಆ್ಯಕ್ಟಿವ್ ಆಗಿದ್ದು ಜನ್ರಲ್ಲಿ ಆತಂಕ ಶುರುವಾಗಿದೆ. 3.5 ನಾಟಿಕಲ್ ಮೈಲಿ ದೂರದಲ್ಲಿ ಈ ಪೋನ್ ಆ್ಯಕ್ಟಿವ್ ಆಗಿದ್ದು ಕೋಟ್ಟಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದ್ರಲ್ಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಮಂಗಳೂರಿಗೆ ಬಂದು ಹೋಗಿದ್ದರಿಂದ ಈ ಸೂಚನೆಯಲ್ಲಿಯೇ ಸೆಟ್‌ಲೈಟ್ ಪೋನ್ ಆ್ಯಕ್ಟಿವ್ ಆಗಿದ್ವಾ ಅಂತಾ ತೀವ್ರ ಪರಿಶೀಲನೆ ನಡೆಸಲಾಗಿದೆ. ಆದರೆ ಅಧಿಕಾರಿಗಳ ನೀಡಿದ ಮಾಹಿತಿ ಪ್ರಕಾರ ಶಿಪ್‌ನಲ್ಲಿ ಸ್ಯಾಟ್‌ಲೈಟ್ ಪೋನ್‌ಗಳನ್ನ ಬಳಕೆ ಮಾಡಲಾಗುತ್ತದೆ ಹೀಗಾಗಿ ಆ್ಯಕ್ಟಿವ್ ಆಗಿರ ಬಹುದು ಅಂತಾ ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ಉಡಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ ಭಾಗದಲ್ಲಿ ಸ್ಯಾಟ್‌ಲೈಟ್ ಪೋನ್‌ಗಳು ಆ್ಯಕ್ಟಿವ್ ಆಗಿದ್ವು. ಆಗ ಅಧಿಕಾರಿಗಳ ತೀವ್ರ ನಿಗಾವಹಿಸಿ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಶಂಕಿತ ಉಗ್ರ ಬೆಂಗಳೂರನಲ್ಲಿ ಬಂಧಿತನಾಗಿದ್ದ. ಹೀಗಾಗಿ ಸ್ಯಾಟ್‌ಲೈಟ್ ಪೋನ್ ‌ಗಳ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣನ್ನ ಇಟ್ಟಿದ್ದಾರೆ.

Published On - 9:09 pm, Sat, 3 September 22