ಕರ್ನಾಟಕದಲ್ಲಿ ಸೂಚನಾ ಫಲಕ.. ತಮಿಳಿನಲ್ಲಿ ಅಲ್ಲ, ಕನ್ನಡದಲ್ಲಿ ಇರಬೇಕು -ಬೋರ್ಡ್​ ಕಿತ್ತೊಗೆದ ವಾಟಾಳ್

|

Updated on: Jan 10, 2021 | 5:44 PM

ಕರ್ನಾಟಕದಲ್ಲಿ ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಜಿಲ್ಲೆಯ ಕೋಳಿಪಾಳ್ಯದ ರಾ.ಹೆ.209ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಮಿಳು ಭಾಷೆಯಲ್ಲಿ ಬರೆಯಲಾಗಿದ್ದ ಸೂಚನಾ ಫಲಕಗಳನ್ನು ಕಿತ್ತೊಗೆದು ವಾಟಾಳ್​ ತಮ್ಮ ಆಕ್ರೋಶ ಹೊರಹಾಕಿದರು.

ಕರ್ನಾಟಕದಲ್ಲಿ ಸೂಚನಾ ಫಲಕ.. ತಮಿಳಿನಲ್ಲಿ ಅಲ್ಲ, ಕನ್ನಡದಲ್ಲಿ ಇರಬೇಕು -ಬೋರ್ಡ್​ ಕಿತ್ತೊಗೆದ ವಾಟಾಳ್
ತಮಿಳು ಸೂಚನಾ ಫಲಕಗಳನ್ನು ಕಿತ್ತೊಗೆದ ವಾಟಾಳ್ ನಾಗರಾಜ್​
Follow us on

ಚಾಮರಾಜನಗರ: ಕರ್ನಾಟಕದಲ್ಲಿ ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಜಿಲ್ಲೆಯ ಕೋಳಿಪಾಳ್ಯದ ರಾ.ಹೆ.209ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಮಿಳು ಭಾಷೆಯಲ್ಲಿ ಬರೆಯಲಾಗಿದ್ದ ಸೂಚನಾ ಫಲಕಗಳನ್ನು ಕಿತ್ತೊಗೆದು ವಾಟಾಳ್​ ತಮ್ಮ ಆಕ್ರೋಶ ಹೊರಹಾಕಿದರು.

ಕರ್ನಾಟಕದಲ್ಲಿ ಕನ್ನಡ ಸೂಚನಾ ಫಲಕ ಹಾಕುವಂತೆ ಒತ್ತಾಯ ಮಾಡಿದ ವಾಟಾಳ್ ನಾಗರಾಜ್​​ ತಮ್ಮ ಬೆಂಬಲಿಗರ ಜೊತೆ ಸೇರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ, ತಮ್ಮ ಬೆಂಬಲಿಗರೊಂದಿಗೆ ಸೇರಿ ತಮಿಳು ಸೂಚನಾ ಫಲಕಗಳನ್ನು ಕಿತ್ತೊಗೆದು ತಮ್ಮ ಆಕ್ರೋಶ ಹೊರಹಾಕಿದರು.

 

ಮಜಾ ಟಾಕೀಸ್​ನಲ್ಲಿ ಕುರಿ ಪ್ರತಾಪ್​ ಸಂಭಾವನೆ ಎಷ್ಟು ಗೊತ್ತಾ?

Published On - 5:37 pm, Sun, 10 January 21