AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಹೊಂಡದಲ್ಲಿ ಈಜಾಡಿದ ಕಾಡಾನೆ: ಗಜರಾಜನ ತುಂಟಾಟ ವಿಡಿಯೋ ನೋಡಿ

ಕೃಷಿ ಹೊಂಡದಲ್ಲಿ ಈಜಾಡಿದ ಕಾಡಾನೆ: ಗಜರಾಜನ ತುಂಟಾಟ ವಿಡಿಯೋ ನೋಡಿ

ರಮೇಶ್ ಬಿ. ಜವಳಗೇರಾ
|

Updated on:May 18, 2025 | 12:48 PM

ಕಾಡಾನೆಯೊಂದು ಏಕಾಂಗಿಯಾಗಿ ಕೃಷಿ ಹೊಂಡದಲ್ಲಿ ಈಜಾಡಿ ಎಂಜಾಯ್ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಮ್ಮರಗೋಡು ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಕಾಡಾನೆ ಒಂದು ಗಂಟೆಗಳ ಕಾಲ‌ ನೀರಿನಲ್ಲಿ ಎಂಜಾಯ್ ಮಾಡಿದೆ. ನೀರಿನಲ್ಲಿ ಕಾಡಾನೆಯ ತುಂಟಾಟದ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು, (ಮೇ 18): ಕಾಡಾನೆಯೊಂದು ಏಕಾಂಗಿಯಾಗಿ ಕೃಷಿ ಹೊಂಡದಲ್ಲಿ ಈಜಾಡಿ ಎಂಜಾಯ್ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಮ್ಮರಗೋಡು ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಕಾಡಾನೆ ಒಂದು ಗಂಟೆಗಳ ಕಾಲ‌ ನೀರಿನಲ್ಲಿ ಎಂಜಾಯ್ ಮಾಡಿದೆ. ನೀರಿನಲ್ಲಿ ಕಾಡಾನೆಯ ತುಂಟಾಟದ ವಿಡಿಯೋ ಇಲ್ಲಿದೆ ನೋಡಿ.

Published on: May 18, 2025 12:39 PM