ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ ಸಂಗ್ರಹವಾಗಿರುವ ಭಕ್ತರ ಕಾಣಿಕೆ ಮೊತ್ತ ರೂ. 2.52 ಕೋಟಿ
ಮಠದ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರೂ. 2.52 ಕೋಟಿ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಮೊತ್ತವಾಗಿದೆ. ನಗದು ಹಣವಲ್ಲದೆ 164 ಗ್ರಾಂ ಚಿನ್ನ ಮತ್ತು 1,098 ಗ್ರಾಂ ಬೆಳ್ಳಿಯ ಆಭರಣಗಳು ಸಹ ಹುಂಡಿಯಲ್ಲಿ ಸಿಕ್ಕಿವೆ.
ರಾಯಚೂರಿಗೆ ಹತ್ತಿರದ ಮಂತ್ರಾಲಯ (Rayara Mutt) ರಾಯರ ಮಠದ ಹುಂಡಿಯಲ್ಲಿ (hundi) ಭಕ್ತರಿಂದ (devotees) ಸಮರ್ಪಣೆಯಾದ ಕಾಣಿಕೆಗಳ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ ಮಾರಾಯ್ರೇ. ಮಠದ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರೂ. 2.52 ಕೋಟಿ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಮೊತ್ತವಾಗಿದೆ. ನಗದು ಹಣವಲ್ಲದೆ 164 ಗ್ರಾಂ ಚಿನ್ನ ಮತ್ತು 1,098 ಗ್ರಾಂ ಬೆಳ್ಳಿಯ ಆಭರಣಗಳು ಸಹ ಹುಂಡಿಯಲ್ಲಿ ಸಿಕ್ಕಿವೆ. ಕೆಲ ವಿದೇಶೀ ಭಕ್ತರು ತಮ್ಮ ದೇಶಗಳ ಕರೆನ್ಸಿಯನ್ನು ಹುಂಡಿಯಲ್ಲಿ ಹಾಕಿದ್ದಾರೆ. ಸುಮಾರು 300 ಕ್ಕಿಂತ ಹೆಚ್ಚು ಸ್ವಯಂಸೇವಕರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Viral Video: IND vs ENG ಪಂದ್ಯಕ್ಕೆ ಮಳೆಯಡ್ಡಿ, ಛತ್ರಿ, ಬಾಲ್ ಹಿಡಿದು ಕ್ರಿಕೆಟ್ ಆಡಿದ ಅಭಿಮಾನಿಗಳು