ಆರೋಪಿ ಅಮೂಲ್ಯಾಗೆ ನ್ಯಾಯಾಂಗ ಬಂಧನ ವಿಸ್ತರಣೆ

|

Updated on: Mar 05, 2020 | 3:03 PM

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶ ದ್ರೋಹ ಅರೋಪದಲ್ಲಿ ಬಂಧನಳಾಗಿದ್ದ ಅಮೂಲ್ಯಾ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಇಂದು ಅಮೂಲ್ಯಾ ನ್ಯಾಯಂಗ ಬಂಧನ ಮುಕ್ತಾಯವಾಗಿತ್ತು ಈ ಹಿನ್ನೆಲೆ ಐದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರದಿಂದಲೇ ಆರೋಪಿ ಅಮೂಲ್ಯಾಳನ್ನು ಹಾಜರು ಪಡಿಸಲಾಗಿದೆ. ಅಮೂಲ್ಯಾ ಪರ ವಕೀಲರು ಬೇಲ್ ಅರ್ಜಿ ಹಿಂಪಡೆದಿದ್ದಾರೆ. ಎಸಿಎಂಎಂ ನ್ಯಾಯಾಲಯ ಮಾರ್ಚ್ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ ಎಂದು ಆದೇಶ […]

ಆರೋಪಿ ಅಮೂಲ್ಯಾಗೆ ನ್ಯಾಯಾಂಗ ಬಂಧನ ವಿಸ್ತರಣೆ
Follow us on

ಬೆಂಗಳೂರು: ನಗರದ ಫ್ರೀಡಂ ಪಾರ್ಕ್​ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶ ದ್ರೋಹ ಅರೋಪದಲ್ಲಿ ಬಂಧನಳಾಗಿದ್ದ ಅಮೂಲ್ಯಾ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಇಂದು ಅಮೂಲ್ಯಾ ನ್ಯಾಯಂಗ ಬಂಧನ ಮುಕ್ತಾಯವಾಗಿತ್ತು ಈ ಹಿನ್ನೆಲೆ ಐದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರದಿಂದಲೇ ಆರೋಪಿ ಅಮೂಲ್ಯಾಳನ್ನು ಹಾಜರು ಪಡಿಸಲಾಗಿದೆ. ಅಮೂಲ್ಯಾ ಪರ ವಕೀಲರು ಬೇಲ್ ಅರ್ಜಿ ಹಿಂಪಡೆದಿದ್ದಾರೆ. ಎಸಿಎಂಎಂ ನ್ಯಾಯಾಲಯ ಮಾರ್ಚ್ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ ಎಂದು ಆದೇಶ ನೀಡಿದೆ.

Published On - 2:34 pm, Thu, 5 March 20