ಸಿಇಟಿ ದಿನಾಂಕ ನಿಗದಿ, ಯಾವ ಪರೀಕ್ಷೆ, ಯಾವಾಗ?

ಬೆಂಗಳೂರು: ವೃತ್ತಿಪರ ಕೋರ್ಸ್​​ಗಳ ಪರೀಕ್ಷೆ ಸಿಇಟಿ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 22, 23ರಂದು ಸಿಇಟಿ ಪರೀಕ್ಷೆ ನಡೆಯುತ್ತದೆ. ಇಂಜಿನಿಯರಿಂಗ್, ಯೋಗ ಮತ್ತು ‌ನ್ಯಾಚುರೋಪತಿ, ಪಶುಸಂಗೋಪನೆ ಕೋರ್ಸ್​​​ಗೆ ಸೇರಲು ನಡೆಯುವ ಈ ಪರೀಕ್ಷೆಯ ವೇಳಾ ಪಟ್ಟಿ ಇಲ್ಲಿದೆ. ಏಪ್ರಿಲ್​ 20ರಂದು ಬೆಳಗ್ಗೆ 10.30ರಿಂದ11.50 ಜೀವಶಾಸ್ತ್ರ ಏಪ್ರಿಲ್ 22ರಂದು ಮಧ್ಯಾಹ್ನ 2.30 ರಿಂದ 3.50 ಗಣಿತ ಏಪ್ರಿಲ್ 23ರಂದು ಬೆಳಗ್ಗೆ 10.30ರಿಂದ 11.50 ಭೌತಶಾಸ್ತ್ರ ಏಪ್ರಿಲ್ 23ರಂದು ಮಧ್ಯಾಹ್ನ 2.30ರಿಂದ 3.50 ರಸಾಯನಶಾಸ್ತ್ರ ಏಪ್ರಿಲ್ 24ರಂದು ಕನ್ನಡ ಭಾಷಾ ಪರೀಕ್ಷೆ […]

ಸಿಇಟಿ ದಿನಾಂಕ ನಿಗದಿ, ಯಾವ ಪರೀಕ್ಷೆ, ಯಾವಾಗ?
ಸಾಧು ಶ್ರೀನಾಥ್​

Updated on: Jan 01, 2020 | 7:42 PM

ಬೆಂಗಳೂರು: ವೃತ್ತಿಪರ ಕೋರ್ಸ್​​ಗಳ ಪರೀಕ್ಷೆ ಸಿಇಟಿ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 22, 23ರಂದು ಸಿಇಟಿ ಪರೀಕ್ಷೆ ನಡೆಯುತ್ತದೆ. ಇಂಜಿನಿಯರಿಂಗ್, ಯೋಗ ಮತ್ತು ‌ನ್ಯಾಚುರೋಪತಿ, ಪಶುಸಂಗೋಪನೆ ಕೋರ್ಸ್​​​ಗೆ ಸೇರಲು ನಡೆಯುವ ಈ ಪರೀಕ್ಷೆಯ ವೇಳಾ ಪಟ್ಟಿ ಇಲ್ಲಿದೆ.

ಏಪ್ರಿಲ್​ 20ರಂದು ಬೆಳಗ್ಗೆ 10.30ರಿಂದ11.50 ಜೀವಶಾಸ್ತ್ರ
ಏಪ್ರಿಲ್ 22ರಂದು ಮಧ್ಯಾಹ್ನ 2.30 ರಿಂದ 3.50 ಗಣಿತ
ಏಪ್ರಿಲ್ 23ರಂದು ಬೆಳಗ್ಗೆ 10.30ರಿಂದ 11.50 ಭೌತಶಾಸ್ತ್ರ
ಏಪ್ರಿಲ್ 23ರಂದು ಮಧ್ಯಾಹ್ನ 2.30ರಿಂದ 3.50 ರಸಾಯನಶಾಸ್ತ್ರ
ಏಪ್ರಿಲ್ 24ರಂದು ಕನ್ನಡ ಭಾಷಾ ಪರೀಕ್ಷೆ
ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 24 ಏಪ್ರಿಲ್ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us