Jobs according zodiac signs: ಮೇಷದಿಂದ ಮೀನದ ತನಕ ಯಾವ ರಾಶಿಗೆ ಯಾವ ಉದ್ಯೋಗ ಸೂಕ್ತ?
ಯಾವ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ ಎಂದು ತಿಳಿಸುವ ಲೇಖನ ಇದು. ನೆನಪಿನಲ್ಲಿಡಿ, ಉದ್ಯೋಗವನ್ನು ಮಾತ್ರ ತಿಳಿಸಲಾಗುತ್ತದೆ, ವ್ಯಾಪಾರದ ವಿಚಾರವಾಗಿ ಇನ್ನೊಂದು ಲೇಖನದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಲೇಖನವನ್ನು ಓದಿದ ಮೇಲೂ ಅನುಮಾನಗಳಿದ್ದಲ್ಲಿ ಜ್ಯೋತಿಷಿಗಳಲ್ಲಿ ಒಮ್ಮೆ ಜಾತಕ ಪರಿಶೀಲನೆ ಮಾಡಿಸಿ.
1 / 12
ಮೇಷ: ಇವರಿಗೆ ಒಂದೇ ಥರದ ಕೆಲಸ ಬಹಳ ಬೇಗ ಬೋರ್ ಆಗಿಬಿಡುತ್ತದೆ. ಆದ್ದರಿಂದ ಪದೇಪದೇ ಕೆಲಸ ಬದಲಿಸುತ್ತಾರೆ. ಇನ್ನು ಚಾಲೆಂಜ್ಗಳು ಸಹ ಇರಬೇಕು. ಆದ್ದರಿಂದ ಮಾರ್ಕೆಟಿಂಗ್, ಪ್ರಾಜೆಕ್ಟ್ ಎಂಜಿನಿಯರಿಂಗ್, ಕಂಪೆನಿಗೆ ಹೊಸ ಯೋಜನೆಗಳನ್ನು ತರುವುದು, ಕ್ರೈಸಿಸ್ ಮ್ಯಾನೇಜ್ಮೆಂಟ್ ವಿಭಾಗ, ಕಲ್ಲಿದ್ದಲು ಕಂಪೆನಿಗಳು, ಅಪಾಯಕಾರಿ ಶಿಖರಗಳನ್ನು ಏರುವ ಕಡೆ ಗೈಡ್ಗಳಾಗಿರುವವರು ಇವರೇ ಜಾಸ್ತಿ. ಆರಾಮವಾಗಿ ಒಂದು ಕಡೆ ಕೂತು ಕೆಲಸ ಮಾಡುವ ಜಾಯಮಾನದವರು ಇವರಲ್ಲ. ತೀಕ್ಷ್ಣವಾದ ಮಾತುಗಳಿಂದ ಸಮಾನ ಸಂಖ್ಯೆಯ ಮಿತ್ರರು ಹಾಗೂ ಶತ್ರುಗಳನ್ನು ಸಂಪಾದಿಸುವ ಇವರು, ವೃತ್ತಿ ಬದುಕಿನ ಆರಂಭದಲ್ಲಿ ಯಶಸ್ಸು ಪಡೆಯುವುದಕ್ಕೆ ತುಂಬ ಶ್ರಮಿಸುತ್ತಾರೆ.
2 / 12
ವೃಷಭ: ಈ ರಾಶಿಯವರಿಗೆ ಮಾಡಿದ ಕೆಲಸದ ಬಗ್ಗೆ ಫೀಡ್ ಬ್ಯಾಕ್ ನೀಡುತ್ತಲೇ ಇರಬೇಕು. ಇವರ ಕೆಲಸ ಗುರುತಿಸದೇ ಹೋದಲ್ಲಿ ಸಟಕ್ಕನೆ ಸಿಟ್ಟು ಬಂದುಬಿಡುತ್ತದೆ. ಸುಗಂಧ ದ್ರವ್ಯ, ಸೌಂದರ್ಯವರ್ಧಕಗಳ ಮಾರಾಟ, ಹಣಕಾಸು ಸಂಸ್ಥೆಗಳು, ಎನ್ಜಿಒಗಳು, ಡೇರಿ, ಚಿತ್ರರಂಗದಲ್ಲಿ ಪ್ರೊಡಕ್ಷನ್ ವಿಭಾಗ, ಶಾಲೆ- ಕಾಲೇಜುಗಳಲ್ಲಿ ಆಡಳಿತ ವಿಭಾಗದಲ್ಲಿ ಕಾಣಸಿಗುವವರು ಇವರೇ ಹೆಚ್ಚು. ಇವರಿಗೆ ತಮ್ಮ ಕೆಲಸದ ಮಾರ್ಕೆಟಿಂಗ್ ಹೇಗೆ ಮಾಡಬೇಕು ಅನ್ನೋದೇ ಗೊತ್ತಿರಲ್ಲ. ದುಡಿಯುವುದಕ್ಕೇ ಹೆಚ್ಚಿನ ಸಮಯ ಮೀಸಲಿಟ್ಟು, ತಮ್ಮನ್ನು ಯಾರೂ ಗುರುತಿಸುತ್ತಿಲ್ಲ ಎಂದು ವೃಥಾ ಹಲಬುತ್ತಾರೆ. ಈ ವಿಷಯದಲ್ಲಿ ಲೋಕಜ್ಞಾನ ಕಡಿಮೆ ಇರುವ ಎತ್ತಿನಂಥ ಸ್ವಭಾವ ಇವರದು.
3 / 12
ಮಿಥುನ
4 / 12
ಕರ್ಕಾಟಕ
5 / 12
ಸಿಂಹ
6 / 12
ಕನ್ಯಾ
7 / 12
ತುಲಾ
8 / 12
ವೃಶ್ಚಿಕ
9 / 12
ಧನುಸ್ಸು
10 / 12
ಮಕರ
11 / 12
ಕುಂಭ
12 / 12
ಮೀನ