BBMP ಟಾರ್ಚರ್: ಸ್ವಯಂ ನಿವೃತ್ತಿಗೆ ಚೀಫ್ ಇಂಜಿನಿಯರ್ ಅರ್ಜಿ!

|

Updated on: Mar 02, 2020 | 2:23 PM

ಬೆಂಗಳೂರು: ಬಿಬಿಎಂಪಿ ಕಾರ್ಪೋರೇಟರ್ಸ್ ಹಾಗೂ ಹಿರಿಯ ಅಧಿಕಾರಿಗಳ ಟಾರ್ಚರ್​ಗೆ ಬೇಸತ್ತು ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ವೆಂಕಟೇಶ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಸೇವಾ ಅವಧಿ ಒಂದು ವರ್ಷ ಇರುವಾಗಲೇ ಬಿಬಿಎಂಪಿಯ ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ವೆಂಕಟೇಶ್ ತಮ್ಮ ಕೆಲ್ಸಕ್ಕೆ ವಿಆರ್​ಎಸ್ ನೀಡಿದ್ದಾರೆ. ಕಾರ್ಪೋರೇಟರ್​ಗಳು ಅಕ್ರಮ ಕಾಮಗಾರಿಗೆ ಬೆಂಬಲ ನೀಡುವಂತೆ ಕಿರುಕುಳ ನೀಡುತ್ತಾರೆ. ಹಾಗೂ ರೂಲ್ಸ್ ಬ್ರೇಕ್ ಮಾಡಿ ಯೋಜನೆಗಳನ್ನ ರೂಪಿಸಲು ಒತ್ತಡ ಹಾಕ್ತಾರೆ. ವಾರ್ಡ್ ಮಟ್ಟದ ಇಂಜಿನಿಯರ್​ಗಳಿಂದ ಅಸಭ್ಯ ವರ್ತನೆಗೆ ಬೇಸತ್ತು ಈ ನಿರ್ಧಾರಕ್ಕೆ ಚೀಫ್ ಇಂಜಿನಿಯರ್ […]

BBMP ಟಾರ್ಚರ್: ಸ್ವಯಂ ನಿವೃತ್ತಿಗೆ ಚೀಫ್ ಇಂಜಿನಿಯರ್ ಅರ್ಜಿ!
Follow us on

ಬೆಂಗಳೂರು: ಬಿಬಿಎಂಪಿ ಕಾರ್ಪೋರೇಟರ್ಸ್ ಹಾಗೂ ಹಿರಿಯ ಅಧಿಕಾರಿಗಳ ಟಾರ್ಚರ್​ಗೆ ಬೇಸತ್ತು ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ವೆಂಕಟೇಶ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ.

ಸೇವಾ ಅವಧಿ ಒಂದು ವರ್ಷ ಇರುವಾಗಲೇ ಬಿಬಿಎಂಪಿಯ ಇಂಜನಿಯರಿಂಗ್ ವಿಭಾಗ ಮುಖ್ಯಸ್ಥ ವೆಂಕಟೇಶ್ ತಮ್ಮ ಕೆಲ್ಸಕ್ಕೆ ವಿಆರ್​ಎಸ್ ನೀಡಿದ್ದಾರೆ. ಕಾರ್ಪೋರೇಟರ್​ಗಳು ಅಕ್ರಮ ಕಾಮಗಾರಿಗೆ ಬೆಂಬಲ ನೀಡುವಂತೆ ಕಿರುಕುಳ ನೀಡುತ್ತಾರೆ. ಹಾಗೂ ರೂಲ್ಸ್ ಬ್ರೇಕ್ ಮಾಡಿ ಯೋಜನೆಗಳನ್ನ ರೂಪಿಸಲು ಒತ್ತಡ ಹಾಕ್ತಾರೆ. ವಾರ್ಡ್ ಮಟ್ಟದ ಇಂಜಿನಿಯರ್​ಗಳಿಂದ ಅಸಭ್ಯ ವರ್ತನೆಗೆ ಬೇಸತ್ತು ಈ ನಿರ್ಧಾರಕ್ಕೆ ಚೀಫ್ ಇಂಜಿನಿಯರ್ ವೆಂಕಟೇಶ್ ಮುಂದಾಗಿದ್ದಾರೆ.

Published On - 12:43 pm, Mon, 2 March 20