ಕಾಫಿನಾಡಿನಲ್ಲಿ.. ಬೈಕ್​ಗೆ ಬೊಲೆರೋ ವಾಹನ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

| Updated By: ಸಾಧು ಶ್ರೀನಾಥ್​

Updated on: Feb 02, 2021 | 6:13 PM

ಬೈಕ್​ಗೆ ಬೊಲೆರೋ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಗರದ ಮತ್ತಾವರ ಗೆಸ್ಟ್​ಹೌಸ್​ ಬಳಿ ನಡೆದಿದೆ. ಹಳೆಯೂರು ಗ್ರಾಮದ ನಿವಾಸಿ ನಾಗಪ್ಪಗೌಡ(55) ಮೃತ ಬೈಕ್​ ಸವಾರ.

ಕಾಫಿನಾಡಿನಲ್ಲಿ.. ಬೈಕ್​ಗೆ ಬೊಲೆರೋ ವಾಹನ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಅಪಘಾತದ ದೃಶ್ಯ
Follow us on

ಚಿಕ್ಕಮಗಳೂರು: ಬೈಕ್​ಗೆ ಬೊಲೆರೋ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಗರದ ಮತ್ತಾವರ ಗೆಸ್ಟ್ ​ಹೌಸ್​ ಬಳಿ ನಡೆದಿದೆ. ಹಳೆಯೂರು ಗ್ರಾಮದ ನಿವಾಸಿ ನಾಗಪ್ಪಗೌಡ(55) ಮೃತ ಬೈಕ್​ ಸವಾರ.

ನಾಗಪ್ಪಗೌಡರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.