ದಕ್ಷಿಣ ಕನ್ನಡ: ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕನ್ನಡದ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜೊತೆಗೆ, ಮಂಗಳೂರು ಸಿಸಿಬಿ ತಂಡವೊಂದು ಬೆಂಗಳೂರಿನತ್ತ ಆಗಮಿಸುತ್ತಿರುವ ಮಾಹಿತಿ ಸಿಕ್ಕಿದೆ. 4-5 ಸಿಸಿಬಿ ಪೊಲೀಸರ ತಂಡ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.
ಅನುಶ್ರೀ ನಾಯಕ ನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಇತ್ತೀಚೆಗೆ CCB ವಿಚಾರಣೆಗೆ ಒಳಗಾದ ಌಂಕರ್ ಅಕುಲ್ ಬಾಲಾಜಿ ಜೊತೆ ಕೂಡ ಸ್ಟೇಜ್ ಹಂಚಿಕೊಂಡಿದ್ದಾರೆ.
ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!
Published On - 3:26 pm, Thu, 24 September 20