ರಿಕ್ಕಿ ರೈನನ್ನು ವಾಪಸ್ ಕಳಿಸಿಕೊಟ್ಟ ಸಿಸಿಬಿ ಅಧಿಕಾರಿಗಳು.. ಬರಿಗೈನಲ್ಲಿ ಕಚೇರಿಗೆ ವಾಪಸ್

ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈನ ಸದಾಶಿವನಗರದ ಫ್ಲ್ಯಾಟ್​ನ ಸಿಸಿಬಿ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು. ACP ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಪರಿಶೀಲನೆ ಬಳಿಕ ಅಧಿಕಾರಿಗಳ ಬರಿಗೈನಲ್ಲಿ ಕಚೇರಿಗೆ ವಾಪಸ್ ಆದರು ಎಂದು ತಿಳಿದುಬಂದಿದೆ. ವಿಚಾರಣೆ ಅಗತ್ಯವಿದ್ದಲ್ಲಿ ಸಿಸಿಬಿ ಕಚೇರಿಗೆ ಹಾಜರಾಗುವಂತೆ ರಿಕ್ಕಿ ರೈಗೆ ಸೂಚನೆ ನೀಡಿದ್ದಾರೆ. ಜೊತೆಗೆ, ತನಿಖೆಗೆ ಸಹಕರಿಸುವಂತೆ ಸೂಚಿಸಿ ದಾಳಿ ಅಂತ್ಯಗೊಳಿಸಿ ಸಿಸಿಬಿ ಪೊಲೀಸರು ವಾಪಸ್ ಆದರು.

ರಿಕ್ಕಿ ರೈನನ್ನು ವಾಪಸ್ ಕಳಿಸಿಕೊಟ್ಟ ಸಿಸಿಬಿ ಅಧಿಕಾರಿಗಳು.. ಬರಿಗೈನಲ್ಲಿ ಕಚೇರಿಗೆ ವಾಪಸ್
ಬೆಂಗಳೂರಿನಲ್ಲಿ ಮತ್ತೊಂದು ದುರಂತ: 11ನೇ ಮಹಡಿಯಿಂದ ಬಿದ್ದು 10 ವರ್ಷದ ಬಾಲಕ ಸಾವು
Updated By: ಸಾಧು ಶ್ರೀನಾಥ್​

Updated on: Oct 06, 2020 | 5:44 PM

ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈನ ಸದಾಶಿವನಗರದ ಫ್ಲ್ಯಾಟ್​ನ ಸಿಸಿಬಿ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು. ACP ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಪರಿಶೀಲನೆ ಬಳಿಕ ಅಧಿಕಾರಿಗಳ ಬರಿಗೈನಲ್ಲಿ ಕಚೇರಿಗೆ ವಾಪಸ್ ಆದರು ಎಂದು ತಿಳಿದುಬಂದಿದೆ. ವಿಚಾರಣೆ ಅಗತ್ಯವಿದ್ದಲ್ಲಿ ಸಿಸಿಬಿ ಕಚೇರಿಗೆ ಹಾಜರಾಗುವಂತೆ ರಿಕ್ಕಿ ರೈಗೆ ಸೂಚನೆ ನೀಡಿದ್ದಾರೆ. ಜೊತೆಗೆ, ತನಿಖೆಗೆ ಸಹಕರಿಸುವಂತೆ ಸೂಚಿಸಿ ದಾಳಿ ಅಂತ್ಯಗೊಳಿಸಿ ಸಿಸಿಬಿ ಪೊಲೀಸರು ವಾಪಸ್ ಆದರು.