ಮಾದಕವಸ್ತು ಸರಬರಾಜು: ಐವರಿ ಕೋಸ್ಟ್ ಪ್ರಜೆ ಸಿಸಿಬಿ ಬಲೆಗೆ

ಬೆಂಗಳೂರು: ಮಾದಕವಸ್ತು ಸರಬರಾಜು ಮಾಡುತ್ತಿದ್ದ ಐವರಿ ಕೋಸ್ಟ್ ದೇಶದ ಪ್ರಜೆಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಿ ಅಯಾ ಬಸ್ಸಿಲ್(31) ಬಂಧಿತ ಆರೋಪಿ. ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿ ವೀಸಾ ಅವಧಿ ಮುಗಿದಿದ್ದರು ಅಕ್ರಮವಾಗಿ ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯಲ್ಲಿ ವಾಸವಾಗಿದ್ದ. ಅಲ್ಲದೆ ಮನೆಯಲ್ಲಿಯೇ ಮಾದಕವಸ್ತು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 50 ಗ್ರಾಂ ಕೊಕೈನ್ 13 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

ಮಾದಕವಸ್ತು ಸರಬರಾಜು: ಐವರಿ ಕೋಸ್ಟ್ ಪ್ರಜೆ ಸಿಸಿಬಿ ಬಲೆಗೆ

Updated on: May 22, 2020 | 12:44 PM

ಬೆಂಗಳೂರು: ಮಾದಕವಸ್ತು ಸರಬರಾಜು ಮಾಡುತ್ತಿದ್ದ ಐವರಿ ಕೋಸ್ಟ್ ದೇಶದ ಪ್ರಜೆಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಿ ಅಯಾ ಬಸ್ಸಿಲ್(31) ಬಂಧಿತ ಆರೋಪಿ.

ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿ ವೀಸಾ ಅವಧಿ ಮುಗಿದಿದ್ದರು ಅಕ್ರಮವಾಗಿ ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯಲ್ಲಿ ವಾಸವಾಗಿದ್ದ. ಅಲ್ಲದೆ ಮನೆಯಲ್ಲಿಯೇ ಮಾದಕವಸ್ತು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 50 ಗ್ರಾಂ ಕೊಕೈನ್ 13 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

Published On - 7:37 am, Fri, 22 May 20