ತೋಟದಲ್ಲಿದ್ದ ನಾಗರ ಹಾವನ್ನೇ ಹೆದರಿಸಿದ ಪುಟ್ಟ ಪೋರ!

| Updated By:

Updated on: Jun 10, 2020 | 5:55 PM

ಬೆಳಗಾವಿ: ಪುಟ್ಟ ಬಾಲಕ ನಾಗರ ಹಾವನ್ನೇ ಹೆದರಿಸಿ ಓಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸದ್ಯ ಈ ಪುಟ್ಟ ಪೋರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿಯ ಗದ್ದೆಯೊಂದರಲ್ಲಿ ಪುಟ್ಟ ಮಗು ನಡೆದಾಡುತ್ತಿರುವುದನ್ನ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಅಲ್ಲೆ ಗದ್ದೆಯಲ್ಲಿ ಮಲಗಿದ್ದ ನಾಗರ ಹಾವನ್ನು ಬಾಲಕ ಓಡಿ ಹೋಗಿ ಮುಟ್ಟಿದ್ದಾನೆ. ಮಗು ಮುಟ್ಟುತಿದ್ದಂತೆಯೇ ನಾಗರಹಾವು ಹೆಡೆ ಎತ್ತಿಕೊಂಡು ಓಡಿ ಹೋಗಿದೆ. ಅದೃಷ್ಟವಶಾತ್ ಮಗುಗೆ ಯಾವುದೇ ಪ್ರಾಣಾ ಹಾನಿಯಾಗಿಲ್ಲ. ಈ ವಿಡಿಯೋ ಫುಲ್ ವೈರಲ್ ಆಗಿದೆ.

ತೋಟದಲ್ಲಿದ್ದ ನಾಗರ ಹಾವನ್ನೇ ಹೆದರಿಸಿದ ಪುಟ್ಟ ಪೋರ!
Follow us on

ಬೆಳಗಾವಿ: ಪುಟ್ಟ ಬಾಲಕ ನಾಗರ ಹಾವನ್ನೇ ಹೆದರಿಸಿ ಓಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸದ್ಯ ಈ ಪುಟ್ಟ ಪೋರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿಯ ಗದ್ದೆಯೊಂದರಲ್ಲಿ ಪುಟ್ಟ ಮಗು ನಡೆದಾಡುತ್ತಿರುವುದನ್ನ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಅಲ್ಲೆ ಗದ್ದೆಯಲ್ಲಿ ಮಲಗಿದ್ದ ನಾಗರ ಹಾವನ್ನು ಬಾಲಕ ಓಡಿ ಹೋಗಿ ಮುಟ್ಟಿದ್ದಾನೆ. ಮಗು ಮುಟ್ಟುತಿದ್ದಂತೆಯೇ ನಾಗರಹಾವು ಹೆಡೆ ಎತ್ತಿಕೊಂಡು ಓಡಿ ಹೋಗಿದೆ. ಅದೃಷ್ಟವಶಾತ್ ಮಗುಗೆ ಯಾವುದೇ ಪ್ರಾಣಾ ಹಾನಿಯಾಗಿಲ್ಲ. ಈ ವಿಡಿಯೋ ಫುಲ್ ವೈರಲ್ ಆಗಿದೆ.

Published On - 3:51 pm, Wed, 10 June 20