ಸೈಕ್ಲೋನ್ ಎಚ್ಚರಿಕೆ ಇದ್ದರೂ ಕಾಲೇಜು ವಿದ್ಯಾರ್ಥಿನಿಯರಿಂದ ಬೀಚ್​ನಲ್ಲಿ Selfie!

| Updated By: ಆಯೇಷಾ ಬಾನು

Updated on: Jun 03, 2020 | 3:22 PM

ಮಂಗಳೂರು: ನಿಸರ್ಗ ಚಂಡಮಾರುತದ ಎಚ್ಚರಿಕೆ ಇದ್ದರೂ ಉಳ್ಳಾಲ ಬೀಚ್ ನಲ್ಲಿ ಪ್ರವಾಸಿಗರು ದಂಡೆತ್ತಿ ಬರುತ್ತಿದ್ದಾರೆ. ಬಂದವರೇ ಸೆಲ್ಫಿ ಹುಚ್ಚಾಟದಲ್ಲಿ ತೊಡಗಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರಂತೂ ಬೀಚ್ ನಲ್ಲಿ ರೌಂಡ್ಸ್ ಹೊಡೆಯುತ್ತಾ ಚಂಡಮಾರುತದ ಎಚ್ಚರಿಕೆ ಮಧ್ಯೆಯೇ ಬೀಚ್ ನಲ್ಲಿ ಸೆಲ್ಫಿ ಗೀಳಿಗೆ ಸಿಲುಕಿದ್ದಾರೆ. ನಿಸರ್ಗ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಂಡಿದ್ದರೂ ನಿರ್ಲಕ್ಷ್ಯದಿಂದ ಸಮುದ್ರಕ್ಕೆ ಹಾಕಿದ ಕಲ್ಲುಗಳ ಮೇಲೆಯೇ ನಿಂತು ಸೆಲ್ಫಿ ಕ್ರೇಜ್ ಪ್ರದರ್ಶಿಸುತ್ತಿದ್ದಾರೆ.

ಸೈಕ್ಲೋನ್ ಎಚ್ಚರಿಕೆ ಇದ್ದರೂ ಕಾಲೇಜು ವಿದ್ಯಾರ್ಥಿನಿಯರಿಂದ ಬೀಚ್​ನಲ್ಲಿ Selfie!
Follow us on

ಮಂಗಳೂರು: ನಿಸರ್ಗ ಚಂಡಮಾರುತದ ಎಚ್ಚರಿಕೆ ಇದ್ದರೂ ಉಳ್ಳಾಲ ಬೀಚ್ ನಲ್ಲಿ ಪ್ರವಾಸಿಗರು ದಂಡೆತ್ತಿ ಬರುತ್ತಿದ್ದಾರೆ. ಬಂದವರೇ ಸೆಲ್ಫಿ ಹುಚ್ಚಾಟದಲ್ಲಿ ತೊಡಗಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರಂತೂ ಬೀಚ್ ನಲ್ಲಿ ರೌಂಡ್ಸ್ ಹೊಡೆಯುತ್ತಾ ಚಂಡಮಾರುತದ ಎಚ್ಚರಿಕೆ ಮಧ್ಯೆಯೇ ಬೀಚ್ ನಲ್ಲಿ ಸೆಲ್ಫಿ ಗೀಳಿಗೆ ಸಿಲುಕಿದ್ದಾರೆ. ನಿಸರ್ಗ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಂಡಿದ್ದರೂ ನಿರ್ಲಕ್ಷ್ಯದಿಂದ ಸಮುದ್ರಕ್ಕೆ ಹಾಕಿದ ಕಲ್ಲುಗಳ ಮೇಲೆಯೇ ನಿಂತು ಸೆಲ್ಫಿ ಕ್ರೇಜ್ ಪ್ರದರ್ಶಿಸುತ್ತಿದ್ದಾರೆ.

Published On - 1:10 pm, Wed, 3 June 20