ಕಾಲೇಜಿಗೆ ಯಾಕೆ ಬಂತು ಈ ಮೊಸಳೆ!?

|

Updated on: Feb 20, 2020 | 4:51 PM

ಧಾರವಾಡ: ವ್ಯಾಸಂಗವೋ ಅಥವಾ ಮತ್ಯಾವುದೋ ಸಂಗ ಬಯಸಿ ಮೊಸಳೆಯೊಂದು ಕಾಲೇಜ್ ಆವರಣದಲ್ಲಿ ದಿಢೀರನೇ ಪ್ರತ್ಯಕ್ಷವಾಗಿಬಟ್ಟಿದೆ. ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಮೊಸಳೆ ನೋಡಿ‌ ಭಯಭೀತರಾಗಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಧಾರವಾಡ ಜಿಲ್ಲೆಯಅಳ್ನಾವರ ಪಟ್ಟಣದ ಹೊರ ಭಾಗದಲ್ಲಿರೋ ಸೇಂಟ್ ಥೆರೇಸಾ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಇತರೆ ಸಾರ್ವಜನಿಕರೂ ಸಾಥ್​ ನೀಡಿದ್ದಾರೆ. ಕೊನೆಗೆ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಲೇಜಿಗೆ ಯಾಕೆ ಬಂತು ಈ ಮೊಸಳೆ!?
Follow us on

ಧಾರವಾಡ: ವ್ಯಾಸಂಗವೋ ಅಥವಾ ಮತ್ಯಾವುದೋ ಸಂಗ ಬಯಸಿ ಮೊಸಳೆಯೊಂದು ಕಾಲೇಜ್ ಆವರಣದಲ್ಲಿ ದಿಢೀರನೇ ಪ್ರತ್ಯಕ್ಷವಾಗಿಬಟ್ಟಿದೆ. ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಮೊಸಳೆ ನೋಡಿ‌ ಭಯಭೀತರಾಗಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಧಾರವಾಡ ಜಿಲ್ಲೆಯಅಳ್ನಾವರ ಪಟ್ಟಣದ ಹೊರ ಭಾಗದಲ್ಲಿರೋ ಸೇಂಟ್ ಥೆರೇಸಾ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಇತರೆ ಸಾರ್ವಜನಿಕರೂ ಸಾಥ್​ ನೀಡಿದ್ದಾರೆ. ಕೊನೆಗೆ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.