ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ.. ನಾನೀಗಲೂ ಬೇಸಾಯ ಮಾಡ್ತೀನಿ -ಡಿಕೆಶಿ
ಮಂಡ್ಯ: ನಾನೊಬ್ಬ ರೈತನ ಮಗ. ನಾನೀಗಲೂ ಬೇಸಾಯ ಮಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ ಎಂದು ಸಹ ಹೇಳಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ರೈತ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿವಕುಮಾರ್ ಕೊರೊನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ರೈತರನ್ನು ಅರೆಯಲಾಯ್ತು ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಂಡ್ಯ: ನಾನೊಬ್ಬ ರೈತನ ಮಗ. ನಾನೀಗಲೂ ಬೇಸಾಯ ಮಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ ಎಂದು ಸಹ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ರೈತ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿವಕುಮಾರ್ ಕೊರೊನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ರೈತರನ್ನು ಅರೆಯಲಾಯ್ತು ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.



