ದೆಹಲಿ ಮೆಟ್ರೋ ಭದ್ರತೆಗೆ ಒಸಾಮಾ ಬಿನ್ ಲಾಡೆನ್ ಬೇಟೆಯಾಡಿದ ಬೆಲ್ಜಿಯನ್ ಡಾಗ್ ಸ್ಕ್ವಾಡ್
ನವದೆಹಲಿ: ಕೊರೊನಾದಿಂದ ಲಾಕ್‌ಡೌನ್ ಆಗಿದ್ದ ದೇಶದ ವಿವಿಧ ಮೆಟ್ರೋಗಳು ಸೆಪ್ಟೆಂಬರ್ 7ರಿಂದ ಮತ್ತೆ ಕಾರ್ಯಾರಂಭ ಮಾಡಲಿದ್ದು, ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಸದೆಬಡಿಯಲು ಬಳಸಲಾಗಿದ್ದ ಬೆಲ್ಜಿಯನ್ ಡಾಗ್ ಸ್ಪೇಷಲ್ ಸ್ಕ್ವಾಡ್ ದೆಹಲಿ ಮೆಟ್ರೋಗೆ ಕಾವಲು ನೀಡಲಿದೆ. ಹೌದು ಒಸಾಮಾ ಬಿನ್ ಲಾಡೆನ್‌ನ್ನು ಭೇಟೆಯಾಡಲು ಬಳಸಲಾಗಿದ್ದ ಬೆಲ್ಜಿಯನ್ ಡಾಗ್ ತಳಿಯ ನಾಯಿಗಳ ವಿಶೇಷ ಪಡೆಯನ್ನು ದೇಶದ ರಾಜಧಾನಿಯ ಮೆಟ್ರೋದ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಸಿಐಎಸ್‌ಎಫ್ K9 ವಿಭಾಗದ ಮುಖ್ಯಸ್ಥ ರಾಜೇಂದ್ರ ಪಿಲಾನಿಯಾ, […]

ನವದೆಹಲಿ: ಕೊರೊನಾದಿಂದ ಲಾಕ್‌ಡೌನ್ ಆಗಿದ್ದ ದೇಶದ ವಿವಿಧ ಮೆಟ್ರೋಗಳು ಸೆಪ್ಟೆಂಬರ್ 7ರಿಂದ ಮತ್ತೆ ಕಾರ್ಯಾರಂಭ ಮಾಡಲಿದ್ದು, ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಸದೆಬಡಿಯಲು ಬಳಸಲಾಗಿದ್ದ ಬೆಲ್ಜಿಯನ್ ಡಾಗ್ ಸ್ಪೇಷಲ್ ಸ್ಕ್ವಾಡ್ ದೆಹಲಿ ಮೆಟ್ರೋಗೆ ಕಾವಲು ನೀಡಲಿದೆ.
ಹೌದು ಒಸಾಮಾ ಬಿನ್ ಲಾಡೆನ್‌ನ್ನು ಭೇಟೆಯಾಡಲು ಬಳಸಲಾಗಿದ್ದ ಬೆಲ್ಜಿಯನ್ ಡಾಗ್ ತಳಿಯ ನಾಯಿಗಳ ವಿಶೇಷ ಪಡೆಯನ್ನು ದೇಶದ ರಾಜಧಾನಿಯ ಮೆಟ್ರೋದ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಈ ಸಂಬಂಧ ಮಾಹಿತಿ ನೀಡಿದ ಸಿಐಎಸ್‌ಎಫ್ K9 ವಿಭಾಗದ ಮುಖ್ಯಸ್ಥ ರಾಜೇಂದ್ರ ಪಿಲಾನಿಯಾ, ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಡಾಗ್ ಸ್ಕ್ವಾಡ್ ಅನ್ನು ಮೆಟ್ರೋದ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದಿದ್ದಾರೆ.
'Polo' gets his first posting: Dog of breed that helped eliminate Osama bin Laden to guard Delhi metro from next week
Read @ANI Story | https://t.co/hmHKnhY9tC pic.twitter.com/9jqjSHKycK
— ANI Digital (@ani_digital) September 1, 2020
Delhi: Canine squad of Central Industrial Security Force (CISF) that includes a Belgian Malinois dog to guard Delhi Metro that resumes service from September 7. Rajendra Pilania, Chief of CISF K9 says,"The Belgian Malinois dog will be deployed in the most sensitive area." pic.twitter.com/gFPc8jkutq
— ANI (@ANI) September 1, 2020



