ತರೀಕೆರೆ: ಮದ್ಯದ ಮತ್ತಿನಲ್ಲಿ ತೂರಾಡಿ ರಸ್ತೆಯಲ್ಲೇ ಬಿದ್ದ ಕುಡುಕ

|

Updated on: May 04, 2020 | 11:36 AM

ಚಿಕ್ಕಮಗಳೂರು: ಕಳೆದ 40 ದಿನಗಳಿಂದ ಎಣ್ಣೆ ಸಿಗದೆ ಕಂಗಾಲಾಗಿದ್ದ ಕುಡುಕರಿಗೆ ಇಂದು ಖುಷಿಯಾಗಿದೆ. ಇಂದು ಬೆಳಗ್ಗೆಯಿಂದಲೇ ಮದ್ಯದಂಗಡಿಗಳು ಓಪನ್ ಆಗಿದ್ದು, ಎಣ್ಣೆ ಪ್ರಿಯರು ಮುಂಜಾನೆಯಿಂದಲೇ ಕ್ಯೂ ನಿಂತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಎಣ್ಣೆ ಕುಡಿದು ತೂರಾಡಿ ರಸ್ತೆಯಲ್ಲಿ ಬಿದ್ದಿದ್ದಾನೆ. ಸ್ವಲ್ಪ ಹೊತ್ತಿನ ಮುಂಚೆ ಕ್ಯೂನಲ್ಲಿ ಬಂದು ಎಣ್ಣೆ ಖರೀದಿಸಿದ್ದ. ಮದ್ಯ ಸೇವಿಸಿದ ಬಳಿಕ ಟೈಟಾಗಿ ತರೀಕೆರೆ ಎಪಿಎಂಸಿ ಬಳಿ ರಸ್ತೆಯಲ್ಲೇ ಉರುಳಿಬಿದ್ದಿದ್ದಾನೆ.

ತರೀಕೆರೆ: ಮದ್ಯದ ಮತ್ತಿನಲ್ಲಿ ತೂರಾಡಿ ರಸ್ತೆಯಲ್ಲೇ ಬಿದ್ದ ಕುಡುಕ
Follow us on

ಚಿಕ್ಕಮಗಳೂರು: ಕಳೆದ 40 ದಿನಗಳಿಂದ ಎಣ್ಣೆ ಸಿಗದೆ ಕಂಗಾಲಾಗಿದ್ದ ಕುಡುಕರಿಗೆ ಇಂದು ಖುಷಿಯಾಗಿದೆ. ಇಂದು ಬೆಳಗ್ಗೆಯಿಂದಲೇ ಮದ್ಯದಂಗಡಿಗಳು ಓಪನ್ ಆಗಿದ್ದು, ಎಣ್ಣೆ ಪ್ರಿಯರು ಮುಂಜಾನೆಯಿಂದಲೇ ಕ್ಯೂ ನಿಂತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಎಣ್ಣೆ ಕುಡಿದು ತೂರಾಡಿ ರಸ್ತೆಯಲ್ಲಿ ಬಿದ್ದಿದ್ದಾನೆ. ಸ್ವಲ್ಪ ಹೊತ್ತಿನ ಮುಂಚೆ ಕ್ಯೂನಲ್ಲಿ ಬಂದು ಎಣ್ಣೆ ಖರೀದಿಸಿದ್ದ. ಮದ್ಯ ಸೇವಿಸಿದ ಬಳಿಕ ಟೈಟಾಗಿ ತರೀಕೆರೆ ಎಪಿಎಂಸಿ ಬಳಿ ರಸ್ತೆಯಲ್ಲೇ ಉರುಳಿಬಿದ್ದಿದ್ದಾನೆ.