ಮದ್ಯ ಸಿಕ್ಕಿದ ಖುಷಿಗೆ ಹನುಮಂತ‌ ದೇವರಿಗೆ ಮದ್ಯವೇ ನೈವೇದ್ಯ!

ಬಾಗಲಕೋಟೆ: 40 ದಿನಗಳ ಬಳಿಕ ಮದ್ಯದಂಗಡಿಗಲು ಓಪನ್ ಆಗಿವೆ. ಹೀಗಾಗಿ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇಲ್ಲೊಬ್ಬ ಕುಡುಕ ಮದ್ಯಸಿಕ್ಕ ಖುಷಿಗೆ ಹನುಮಂತ‌ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಧ್ಯಾನ ಮಾಡಿ, ನೈವೇದ್ಯ ಅರ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್​ ಬಳಿ ನಡೆದಿದೆ. ಮದ್ಯದಂಗಡಿ ಶುರುವಾಗಿದ್ದೇ ತಡ ಸಂಭ್ರಮದಿಂದ ಮದ್ಯ ಖರೀದಿಸಿ ಹನುಮಾನ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಎರಡೂ ಕೈ ಮುಗಿದು ಧ್ಯಾನ ಮಾಡಿದ್ದಾನೆ. ನಂತರ ದೇವರಿಗೆ […]

ಮದ್ಯ ಸಿಕ್ಕಿದ ಖುಷಿಗೆ ಹನುಮಂತ‌ ದೇವರಿಗೆ ಮದ್ಯವೇ ನೈವೇದ್ಯ!
Follow us
ಸಾಧು ಶ್ರೀನಾಥ್​
|

Updated on:May 04, 2020 | 12:34 PM

ಬಾಗಲಕೋಟೆ: 40 ದಿನಗಳ ಬಳಿಕ ಮದ್ಯದಂಗಡಿಗಲು ಓಪನ್ ಆಗಿವೆ. ಹೀಗಾಗಿ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇಲ್ಲೊಬ್ಬ ಕುಡುಕ ಮದ್ಯಸಿಕ್ಕ ಖುಷಿಗೆ ಹನುಮಂತ‌ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಧ್ಯಾನ ಮಾಡಿ, ನೈವೇದ್ಯ ಅರ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್​ ಬಳಿ ನಡೆದಿದೆ.

ಮದ್ಯದಂಗಡಿ ಶುರುವಾಗಿದ್ದೇ ತಡ ಸಂಭ್ರಮದಿಂದ ಮದ್ಯ ಖರೀದಿಸಿ ಹನುಮಾನ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಎರಡೂ ಕೈ ಮುಗಿದು ಧ್ಯಾನ ಮಾಡಿದ್ದಾನೆ. ನಂತರ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸಿ ತೆರಳಿದ್ದಾನೆ.

Published On - 12:11 pm, Mon, 4 May 20

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್