ಸಿಲಿಕಾನ್​ ಸಿಟಿ ವ್ಯಾಪಾರಿಗಳಿಗೆ ಕೊವಿಡ್​ Antigen ಟೆಸ್ಟ್ , ಯಾಕೆ?

ಬೆಂಗಳೂರು: ನಗರದಲ್ಲಿ ವ್ಯಾಪಾರಿಗಳಿಗೆ ಌಂಟಿಜೆನ್ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ನಗರದ ತರಕಾರಿ, ಹಣ್ಣು ಮತ್ತು ಹೂವಿನ ವ್ಯಾಪಾರಿಗಳಿಗೆ ಌಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಸಾಲುಸಾಲು ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಖರೀದಿಗಾಗಿ ಮಾರುಕಟ್ಟೆಗಳಿಗೆ ಭೇಟಿಕೊಡುವರು. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರಿಗಳಿಗೆ ಟೆಸ್ಟ್ ಮಾಡಲಾಗುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಌಂಟಿಜೆನ್ ಟೆಸ್ಟ್ ಮಾಡ್ತಿರುವ ದೃಶ್ಯಗಳು ಕಂಡುಬಂದವು.

ಸಿಲಿಕಾನ್​ ಸಿಟಿ ವ್ಯಾಪಾರಿಗಳಿಗೆ ಕೊವಿಡ್​ Antigen ಟೆಸ್ಟ್ , ಯಾಕೆ?

Updated on: Aug 01, 2020 | 8:23 AM

ಬೆಂಗಳೂರು: ನಗರದಲ್ಲಿ ವ್ಯಾಪಾರಿಗಳಿಗೆ ಌಂಟಿಜೆನ್ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ನಗರದ ತರಕಾರಿ, ಹಣ್ಣು ಮತ್ತು ಹೂವಿನ ವ್ಯಾಪಾರಿಗಳಿಗೆ ಌಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ.

ಸಾಲುಸಾಲು ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಖರೀದಿಗಾಗಿ ಮಾರುಕಟ್ಟೆಗಳಿಗೆ ಭೇಟಿಕೊಡುವರು. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರಿಗಳಿಗೆ ಟೆಸ್ಟ್ ಮಾಡಲಾಗುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಌಂಟಿಜೆನ್ ಟೆಸ್ಟ್ ಮಾಡ್ತಿರುವ ದೃಶ್ಯಗಳು ಕಂಡುಬಂದವು.