ಬೆಂಗಳೂರಿನಲ್ಲಿ ಕೊರೊನಾ ನಡುವೆಯೂ ವರುಣನ ಅಬ್ಬರ

| Updated By:

Updated on: May 24, 2020 | 3:43 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ‌ಸಹಿತ ಭಾರಿ ಮಳೆಯಾಗಿದೆ. ಕಾರ್ಪೊರೇಷನ್, ಮೆಜೆಸ್ಟಿಕ್, ಮಲ್ಲೇಶ್ವರಂ, K.R.ಮಾರ್ಕೆಟ್, ವಿಧಾನಸೌಧ, ಕಬ್ಬನ್​ಪಾರ್ಕ್​, ಶಾಂತಿನಗರ, ರಿಚ್​ಮಂಡ್ ಟೌನ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಧರೆಗುರುಳಿದ ಮರಗಳು: ಭಾರಿ ಗಾಳಿ ಮಳೆಗೆ ನಗರದ ಹಲವೆಡೆ ಧರೆಗುರುಳಿರುವ ಭಾಗಿ ಗಾತ್ರದ ಮರಗಳು ಧರೆಗುರುಳಿವೆ. ವಿಧಾನಸೌಧ, ಬಸವನಗುಡಿ, ಪುಷ್ಪಾಂಜಲಿ ನಗರದ ಕನಕ ಬಡಾವಣೆ, ರಾಜಾಜಿನಗರ, ವಿಜಯನಗರದಲ್ಲಿ ಮರಗಳು ನೆಲಕ್ಕುರುಳಿವೆ. ಬೃಹತ್ ಗಾತ್ರದ ಮರ ಉರುಳಿ ಬಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ […]

ಬೆಂಗಳೂರಿನಲ್ಲಿ ಕೊರೊನಾ ನಡುವೆಯೂ ವರುಣನ ಅಬ್ಬರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ‌ಸಹಿತ ಭಾರಿ ಮಳೆಯಾಗಿದೆ. ಕಾರ್ಪೊರೇಷನ್, ಮೆಜೆಸ್ಟಿಕ್, ಮಲ್ಲೇಶ್ವರಂ, K.R.ಮಾರ್ಕೆಟ್, ವಿಧಾನಸೌಧ, ಕಬ್ಬನ್​ಪಾರ್ಕ್​, ಶಾಂತಿನಗರ, ರಿಚ್​ಮಂಡ್ ಟೌನ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

ಧರೆಗುರುಳಿದ ಮರಗಳು:
ಭಾರಿ ಗಾಳಿ ಮಳೆಗೆ ನಗರದ ಹಲವೆಡೆ ಧರೆಗುರುಳಿರುವ ಭಾಗಿ ಗಾತ್ರದ ಮರಗಳು ಧರೆಗುರುಳಿವೆ. ವಿಧಾನಸೌಧ, ಬಸವನಗುಡಿ, ಪುಷ್ಪಾಂಜಲಿ ನಗರದ ಕನಕ ಬಡಾವಣೆ, ರಾಜಾಜಿನಗರ, ವಿಜಯನಗರದಲ್ಲಿ ಮರಗಳು ನೆಲಕ್ಕುರುಳಿವೆ. ಬೃಹತ್ ಗಾತ್ರದ ಮರ ಉರುಳಿ ಬಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿದೆ. ಹಾಗಾಗಿ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.

 

Published On - 3:09 pm, Sun, 24 May 20