ನೆರೆಯಿಂದ ನಿರಾಶ್ರಿತರಾದವರಿಗೆ TV9 ವತಿಯಿಂದ 265 ಗ್ಯಾಸ್ ಸ್ಟೌವ್​ ವಿತರಣೆ

ಮಡಿಕೇರಿ: ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದ ನಿರಾಶ್ರಿತರಿಗೆ ಟಿವಿ9 ವತಿಯಿಂದ ಗ್ಯಾಸ್ ಸ್ಟೌವ್​ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹೆಚ್‌ಪಿ ಗ್ಯಾಸ್ ಕಂಪನಿ ನೀಡಿದ್ದ 265 ಗ್ಯಾಸ್ ಸ್ಟೌವ್​ಗಳನ್ನ ಕೊಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಭಾರಿ ಹಾನಿಯಾಗಿತ್ತು. ಈ ವೇಳೆ ಹಲವರು ಮನೆಗಳನ್ನು ಕಳೆದುಕೊಂಡಿದ್ದರು. ಹಾಗಾಗಿ ನಿರಾಶ್ರಿತರಿಗಾಗಿ ಹೆಚ್‌ಪಿ ಕಂಪನಿಯಿಂದ ಗ್ಯಾಸ್‌ ಸ್ಟೌವ್​ಗಳನ್ನು ಕೊಟ್ಟಿತ್ತು. ಇಂದು ನಿರಾಶ್ರಿತರಿಗೆ ಮನೆ ಹಸ್ತಾಂತರ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಣೆ ಮಾಡಿದ್ದಾರೆ. Loading... {{{html}}}

ನೆರೆಯಿಂದ ನಿರಾಶ್ರಿತರಾದವರಿಗೆ TV9 ವತಿಯಿಂದ 265 ಗ್ಯಾಸ್ ಸ್ಟೌವ್​ ವಿತರಣೆ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 04, 2020 | 3:49 PM

ಮಡಿಕೇರಿ: ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದ ನಿರಾಶ್ರಿತರಿಗೆ ಟಿವಿ9 ವತಿಯಿಂದ ಗ್ಯಾಸ್ ಸ್ಟೌವ್​ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹೆಚ್‌ಪಿ ಗ್ಯಾಸ್ ಕಂಪನಿ ನೀಡಿದ್ದ 265 ಗ್ಯಾಸ್ ಸ್ಟೌವ್​ಗಳನ್ನ ಕೊಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಭಾರಿ ಹಾನಿಯಾಗಿತ್ತು. ಈ ವೇಳೆ ಹಲವರು ಮನೆಗಳನ್ನು ಕಳೆದುಕೊಂಡಿದ್ದರು. ಹಾಗಾಗಿ ನಿರಾಶ್ರಿತರಿಗಾಗಿ ಹೆಚ್‌ಪಿ ಕಂಪನಿಯಿಂದ ಗ್ಯಾಸ್‌ ಸ್ಟೌವ್​ಗಳನ್ನು ಕೊಟ್ಟಿತ್ತು. ಇಂದು ನಿರಾಶ್ರಿತರಿಗೆ ಮನೆ ಹಸ್ತಾಂತರ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಣೆ ಮಾಡಿದ್ದಾರೆ.

Loading...

Published On - 3:12 pm, Thu, 4 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us