ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು. ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ […]

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!
Follow us
ಸಾಧು ಶ್ರೀನಾಥ್​
| Updated By:

Updated on: Jun 20, 2020 | 3:11 PM

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು.

ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ ಏರಿಯಾದಲ್ಲೇ ಫೇಮಸ್​. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಬಾಬ್ ಸೆಂಟರ್. ಹಾಗಾಗಿ ಇದೀಗ ಇಲ್ಲಿಗೆ ಭೇಟಿಕೊಟ್ಟ ಗ್ರಾಹಕರಿಗೆ ಈಗ ಸೋಂಕಿನ ಭೀತಿ ಶುರುವಾಗಿದೆ.

ಕಬಾಬ್​ ಸೆಂಟರ್​ ಮಾಲೀಕ ಆಸ್ಪತ್ರೆಗೆ ಶಿಫ್ಟ್​: ಸದ್ಯಕ್ಕೆ ಕಬಾಬ್ ಸೆಂಟರ್ ಮಾಲೀಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಅವರ ಪತ್ನಿ ಹಾಗೂ ಮಗನನ್ನೂ ಸಹ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಂಕಿನ ಭೀತಿಯಿಂದ ಅಕ್ಕಪಕ್ಕದ ಅಂಗಡಿಗಳು ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಬಾಬ್ ತಿಂದವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದು ಉತ್ತಮ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!