Red Zoneನಲ್ಲಿದ್ದ ಕೆಆರ್ ಮಾರ್ಕೆಟ್ ಸರ್ಕಲ್ನಲ್ಲಿ ಫುಲ್ ಟ್ರ್ಯಾಫಿಕ್ ಜಾಮ್!
ಬೆಂಗಳೂರು: Red Zoneನಲ್ಲಿದ್ದ ಕೆ.ಆರ್. ಮಾರುಕಟ್ಟೆ ಚಿತ್ರಣ ಇದೀಗ ಕಂಪ್ಲೀಟ್ ಬದಲಾಗಿದೆ. ಕೆಆರ್ ಮಾರ್ಕೆಟ್ ಸರ್ಕಲ್ನಲ್ಲಿ ಇಂದು ಫುಲ್ ಟ್ರ್ಯಾಫಿಕ್ ಜಾಮ್ ಕಂಡುಬಂದಿದೆ! ಟ್ರ್ಯಾಫಿಕ್ ಜಾಮ್ ನಡುವೆ KR Market! ಇಷ್ಟು ದಿನ ಲಾಕ್ ಡೌನ್ ನಿಂದ ಜನರ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಆದ್ರೀಗ ಜನರಿಂದ ತುಂಬಿ ತುಳುಕುತ್ತಿದ್ದೆ ಮಾರ್ಕೆಟ್. ಮುಖ್ಯ ಮಾರುಕಟ್ಟೆ ಓಪನ್ ಇಲ್ಲದ ಕಾರಣ ವ್ಯಾಪಾರಸ್ಥರು ರಸ್ತೆ ಬದಿಯಲ್ಲೇ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಅಂಗಡಿ ಹಾಕಿರೋದ್ರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿ […]
ಬೆಂಗಳೂರು: Red Zoneನಲ್ಲಿದ್ದ ಕೆ.ಆರ್. ಮಾರುಕಟ್ಟೆ ಚಿತ್ರಣ ಇದೀಗ ಕಂಪ್ಲೀಟ್ ಬದಲಾಗಿದೆ. ಕೆಆರ್ ಮಾರ್ಕೆಟ್ ಸರ್ಕಲ್ನಲ್ಲಿ ಇಂದು ಫುಲ್ ಟ್ರ್ಯಾಫಿಕ್ ಜಾಮ್ ಕಂಡುಬಂದಿದೆ!
ಟ್ರ್ಯಾಫಿಕ್ ಜಾಮ್ ನಡುವೆ KR Market! ಇಷ್ಟು ದಿನ ಲಾಕ್ ಡೌನ್ ನಿಂದ ಜನರ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು. ಆದ್ರೀಗ ಜನರಿಂದ ತುಂಬಿ ತುಳುಕುತ್ತಿದ್ದೆ ಮಾರ್ಕೆಟ್. ಮುಖ್ಯ ಮಾರುಕಟ್ಟೆ ಓಪನ್ ಇಲ್ಲದ ಕಾರಣ ವ್ಯಾಪಾರಸ್ಥರು ರಸ್ತೆ ಬದಿಯಲ್ಲೇ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಅಂಗಡಿ ಹಾಕಿರೋದ್ರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿ ಜಾಮ್ ಆಗ್ತಿದೆ. ಮಾರುಕಟ್ಟೆ ಸರ್ಕಲ್ ನಲ್ಲಿಯಂತೂ ಟ್ರ್ಯಾಫಿಕ್ ಜಾಮ್ ಹೆಚ್ಚಾಗಿದೆ.