SARI, ILI ಕೇಸ್ಗಳಿಂದಲೇ ಹೆಚ್ಚುತ್ತಿದ್ದಾರೆ ಕೊರೊನಾ ಸೋಂಕಿತರು!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದರ ಜೊತೆಗೆ SARI, ILI ಕೇಸ್‌ಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. SARI, ILIನ ಒಬ್ಬ ರೋಗಿಯಿಂದ ಸರಾಸರಿ 9 ಮಂದಿಗೆ ಕೊರೊನಾ ವೈರಸ್ ತಗುಲುತ್ತಿದೆ. SARI, ILI ಕೇಸ್ಗಳು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. 29 SARI ಪ್ರಕರಣಗಳಿಂದ 281 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಬೆಚ್ಚಿಬೀಳುವ ಸಂಗತಿ ಅಂದ್ರೆ SARI ಕೇಸ್‌ಗಳಿಗೆ ಸೋಂಕಿನ ಮೂಲ ಸಹ ಪತ್ತೆ ಆಗ್ತಿಲ್ಲ. ಕುಟುಂಬದವರಿಂದ SARI, […]
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದರ ಜೊತೆಗೆ SARI, ILI ಕೇಸ್‌ಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. SARI, ILIನ ಒಬ್ಬ ರೋಗಿಯಿಂದ ಸರಾಸರಿ 9 ಮಂದಿಗೆ ಕೊರೊನಾ ವೈರಸ್ ತಗುಲುತ್ತಿದೆ.
SARI, ILI ಕೇಸ್ಗಳು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. 29 SARI ಪ್ರಕರಣಗಳಿಂದ 281 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಬೆಚ್ಚಿಬೀಳುವ ಸಂಗತಿ ಅಂದ್ರೆ SARI ಕೇಸ್‌ಗಳಿಗೆ ಸೋಂಕಿನ ಮೂಲ ಸಹ ಪತ್ತೆ ಆಗ್ತಿಲ್ಲ. ಕುಟುಂಬದವರಿಂದ SARI, ILI ಕೇಸ್ಗಳನ್ನು ಪ್ರತ್ಯೇಕಿಸಿ ಅಂತ ಆರೋಗ್ಯ ಇಲಾಖೆ ಹೇಳ್ತಿತ್ತು.
ಈಗ SARI, ILI ಕೇಸ್‌ಗಳೇ ಕುಟುಂಬಕ್ಕೆ ಮಾರಕವಾಗ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ 9 ಜನರಿಗೆ ಕೊರೊನಾ ಸೋಂಕು ತಗುಲುತ್ತಿದೆ. ಸಾರಿ ಕೇಸ್ ಹಿಸ್ಟರಿ ಪತ್ತೆ ಹಚ್ಚುವುದೇ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.