ಸ್ಯಾಂಪಲ್ ಸಂಗ್ರಹಿಸ್ತಿದ್ದ ಲ್ಯಾಬ್ ಟೆಕ್ನಿಷಿಯನಿಗೂ ಬಂತು ಕೊರೊನಾ ಸೋಂಕು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್‌ಗೆ ಸ್ಯಾಂಪಲ್ ಸಂಗ್ರಹಿಸುತ್ತಿದ್ದ ಟೆಕ್ನಿಷಿಯನ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಿಪಿಇ ಕಿಟ್ ಧರಿಸಿಯೇ ಈ ಕೊರೊನಾ ವಾರಿಯರ್ ಕೆಲಸ ಮಾಡ್ತಿದ್ದರು. ಆದ್ರೂ ಇವರಿಗೆ ಸೋಂಕು ತಗುಲಿದೆ. ಈಗ ಸ್ಯಾಂಪಲ್ ನೀಡಿದ್ದ ಹಲವರಿಗೆ ಕೊರೊನಾ ಹರಡುವ ಆತಂಕ ಮನೆ ಮಾಡಿದೆ.
ಪ್ರಾತಿನಿಧಿಕ ಚಿತ್ರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್‌ಗೆ ಸ್ಯಾಂಪಲ್ ಸಂಗ್ರಹಿಸುತ್ತಿದ್ದ ಟೆಕ್ನಿಷಿಯನ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪಿಪಿಇ ಕಿಟ್ ಧರಿಸಿಯೇ ಈ ಕೊರೊನಾ ವಾರಿಯರ್ ಕೆಲಸ ಮಾಡ್ತಿದ್ದರು. ಆದ್ರೂ ಇವರಿಗೆ ಸೋಂಕು ತಗುಲಿದೆ. ಈಗ ಸ್ಯಾಂಪಲ್ ನೀಡಿದ್ದ ಹಲವರಿಗೆ ಕೊರೊನಾ ಹರಡುವ ಆತಂಕ ಮನೆ ಮಾಡಿದೆ.
Published On - 12:06 pm, Thu, 9 July 20