ಮಹಿಳೆ ಮೇಲೆ ಆ್ಯಸಿಡ್ ಎರಚಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ರಸ್ತೆ ಬದಿಯಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆಯೋರ್ವರ ಮೇಲೆ ಹುಬ್ಬಳ್ಳಿ ಮೂಲದ ಅನ್ನಪ್ಪ ಶೇಠ್ ನಿನ್ನೆ ರಾತ್ರಿ ಆ್ಯಸಿಡ್ ಎರಚಿದ್ದ.
ಬೆಳಗಾವಿ: ನಿನ್ನೆ (ಡಿ.11) ಸಂಜೆ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದವ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ..ಪರಿಸ್ಥಿತಿ ಗಂಭೀರವಾಗಿದ್ದು, ಪೊಲೀಸರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆಯೋರ್ವರ ಮೇಲೆ ಹುಬ್ಬಳ್ಳಿ ಮೂಲದ ಅನ್ನಪ್ಪ ಶೇಠ್ ನಿನ್ನೆ ರಾತ್ರಿ ಆ್ಯಸಿಡ್ ಎರಚಿದ್ದ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ, ಆರೋಪಿ ಅನ್ನಪ್ಪ ವಿಷ ಸೇವಿಸಿದ್ದಾನೆ. ಈತನ ಆರೋಗ್ಯವೂ ಚಿಂತಾಜನಕವಾಗಿದ್ದು, ಬಿಮ್ಸ್ನಲ್ಲಿಯೇ ಟ್ರೀಟ್ಮೆಂಟ್ ಮುಂದುವರಿದಿದೆ.
ಪತ್ನಿ ಊರಿಗೆ ಹೋಗಿದ್ದಾಗ.. ತೋಟದ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನ ಹತ್ಯೆ
Published On - 12:27 pm, Sat, 12 December 20