ಇಂದಿನಿಂದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಶುರು, ಯಾವ ಮಾರ್ಗದಲ್ಲಿ?

ಬೆಂಗಳೂರು: ನಗರದಲ್ಲಿ ಇಂದಿನಿಂದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ಯಲಚೇನಹಳ್ಳಿ ಮತ್ತು ಅಂಜನಾಪುರ ಮಧ್ಯೆ ಮೆಟ್ರೋ ಸಂಚಾರ ನಡೆಯಲಿದ್ದು ಇಂದಿನಿಂದ 30 ದಿನಗಳ ಕಾಲ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಇಷ್ಟು ದಿನ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮಾತ್ರ ಪರೀಕ್ಷಾರ್ಥ ಸಂಚಾರ ಇತ್ತು. ಈಗ ಇದನ್ನು ಅಂಜನಾಪುರದವರೆಗೂ ವಿಸ್ತರಣೆ ಮಾಡಲಾಗಿದೆ. ಹಸಿರು ಮಾರ್ಗದ ಯಲಚೇನಹಳ್ಳಿಯಿಂದ ಅಂಜನಾಪುರವರೆಗಿನ ಮೆಟ್ರೋ ಕಾಮಗಾರಿ ಮುಗಿದಿದ್ದು ಇಂದಿನಿಂದ 30 ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಯಲಿದೆ. 2016 ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಪೂರ್ಣಗೊಂಡಿದ್ದು […]

ಇಂದಿನಿಂದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಶುರು, ಯಾವ ಮಾರ್ಗದಲ್ಲಿ?
ಕೋವಿಡ್​ ವೀಕೆಂಡ್‌ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ

Updated on: Aug 27, 2020 | 3:13 PM

ಬೆಂಗಳೂರು: ನಗರದಲ್ಲಿ ಇಂದಿನಿಂದ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ಯಲಚೇನಹಳ್ಳಿ ಮತ್ತು ಅಂಜನಾಪುರ ಮಧ್ಯೆ ಮೆಟ್ರೋ ಸಂಚಾರ ನಡೆಯಲಿದ್ದು ಇಂದಿನಿಂದ 30 ದಿನಗಳ ಕಾಲ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಯಲಿದೆ.

ಇಷ್ಟು ದಿನ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮಾತ್ರ ಪರೀಕ್ಷಾರ್ಥ ಸಂಚಾರ ಇತ್ತು. ಈಗ ಇದನ್ನು ಅಂಜನಾಪುರದವರೆಗೂ ವಿಸ್ತರಣೆ ಮಾಡಲಾಗಿದೆ.

ಹಸಿರು ಮಾರ್ಗದ ಯಲಚೇನಹಳ್ಳಿಯಿಂದ ಅಂಜನಾಪುರವರೆಗಿನ ಮೆಟ್ರೋ ಕಾಮಗಾರಿ ಮುಗಿದಿದ್ದು ಇಂದಿನಿಂದ 30 ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಯಲಿದೆ. 2016 ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಪೂರ್ಣಗೊಂಡಿದ್ದು ಈ ಮಾರ್ಗದಲ್ಲಿ ಒಟ್ಟು 5 ನಿಲ್ದಾಣಗಳಿದ್ದು ಇದು 6.29 ಕಿ.ಮೀ ಉದ್ದದ ಮಾರ್ಗವಾಗಿದೆ.