ಬಿಸಿಲಾದರೇನು, ಮಳೆಯಾದರೇನು.. ನಮ್ಮ ವಾರಿಯರ್ಸ್​ ಯಾವಾಗಲೂ ಆನ್​ ಡ್ಯೂಟಿ

| Updated By: ಸಾಧು ಶ್ರೀನಾಥ್​

Updated on: Jul 20, 2020 | 6:56 PM

ಬೆಂಗಳೂರು: ಮಳೆಯನ್ನೂ ಲೆಕ್ಕಿಸದೆ ಕೊರೊನಾ ವಾರಿಯರ್ ಒಬ್ಬರು ಡ್ಯೂಟಿ ಮಾಡಿರುವ ಘಟನೆ ನಗರದ ಟೌನ್ ಹಾಲ್​ ಬಳಿ ಕಂಡು ಬಂತು. ಮಳೆ ಬಂದರೂ ತನ್ನ ನಿಗದಿತ ಚೆಕ್​ ಪಾಯಿಂಟ್​ ಬಿಡದೆ, ಡ್ಯೂಟಿನೇ ಫಸ್ಟ್ ಅಂತಾ ಕರ್ತವ್ಯ ನಿರ್ವಹಿಸಿದ ಹೆಡ್ ಕಾನ್ಸ್​ಟೇಬಲ್​ ಒಬ್ಬರು ಟೌನ್ ಹಾಲ್​ ಬಳಿ ಕಂಡು ಬಂದರು. ತನ್ನ ಬಳಿಯಿದ್ದ ರೇನ್​ಕೋಟ್​ ಧರಿಸಿ ಸುರಿವ ಮಳೆಯಲ್ಲಿ ಎಲ್ಲೂ ಕದಲದೆ ನಿಂತ ದೃಶ್ಯ ಕಂಡು ಬಂತು.

ಬಿಸಿಲಾದರೇನು, ಮಳೆಯಾದರೇನು.. ನಮ್ಮ ವಾರಿಯರ್ಸ್​ ಯಾವಾಗಲೂ ಆನ್​ ಡ್ಯೂಟಿ
Follow us on

ಬೆಂಗಳೂರು: ಮಳೆಯನ್ನೂ ಲೆಕ್ಕಿಸದೆ ಕೊರೊನಾ ವಾರಿಯರ್ ಒಬ್ಬರು ಡ್ಯೂಟಿ ಮಾಡಿರುವ ಘಟನೆ ನಗರದ ಟೌನ್ ಹಾಲ್​ ಬಳಿ ಕಂಡು ಬಂತು.

ಮಳೆ ಬಂದರೂ ತನ್ನ ನಿಗದಿತ ಚೆಕ್​ ಪಾಯಿಂಟ್​ ಬಿಡದೆ, ಡ್ಯೂಟಿನೇ ಫಸ್ಟ್ ಅಂತಾ ಕರ್ತವ್ಯ ನಿರ್ವಹಿಸಿದ ಹೆಡ್ ಕಾನ್ಸ್​ಟೇಬಲ್​ ಒಬ್ಬರು ಟೌನ್ ಹಾಲ್​ ಬಳಿ ಕಂಡು ಬಂದರು. ತನ್ನ ಬಳಿಯಿದ್ದ ರೇನ್​ಕೋಟ್​ ಧರಿಸಿ ಸುರಿವ ಮಳೆಯಲ್ಲಿ ಎಲ್ಲೂ ಕದಲದೆ ನಿಂತ ದೃಶ್ಯ ಕಂಡು ಬಂತು.