ಮಾಸಿಕ ತಪಾಸಣೆಗೆ ಹೋಗಿದ್ದ ಗರ್ಭಿಣಿಗೆ ಕೊರೊನಾ ಪಾಸಿಟಿವ್

|

Updated on: Jun 13, 2020 | 3:55 PM

ಬೆಂಗಳೂರು: ಕೊರೊನಾ ಮಹಾಮಾರಿ ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಉಲ್ಲಾಳದ ಗರ್ಭಿಣಿಯ ದೇಹ ಹೊಕ್ಕಿದ್ದು, ರೆಗ್ಯುಲರ್ ಚೆಕಪ್​ಗೆ ಎಂದು ಹೋದಾಗ ಆಕೆಗೆ ಕೊರೊನಾ ಸೋಂಕು ತಗುಲಿರುವುದ ದೃಢಪಟ್ಟಿದೆ. ಉಲ್ಲಾಳದ ಗರ್ಭಿಣಿ ರೆಗ್ಯುಲರ್ ಚೆಕಪ್​ಗೆ ಎಂದು ಆಸ್ಪತ್ರೆ ಹೋಗಿದ್ದಾರೆ. ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ. ಸದ್ಯ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಮಾಸಿಕ ತಪಾಸಣೆಗೆ ಹೋಗಿದ್ದ ಗರ್ಭಿಣಿಗೆ ಕೊರೊನಾ ಪಾಸಿಟಿವ್
Follow us on

ಬೆಂಗಳೂರು: ಕೊರೊನಾ ಮಹಾಮಾರಿ ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಉಲ್ಲಾಳದ ಗರ್ಭಿಣಿಯ ದೇಹ ಹೊಕ್ಕಿದ್ದು, ರೆಗ್ಯುಲರ್ ಚೆಕಪ್​ಗೆ ಎಂದು ಹೋದಾಗ ಆಕೆಗೆ ಕೊರೊನಾ ಸೋಂಕು ತಗುಲಿರುವುದ ದೃಢಪಟ್ಟಿದೆ.

ಉಲ್ಲಾಳದ ಗರ್ಭಿಣಿ ರೆಗ್ಯುಲರ್ ಚೆಕಪ್​ಗೆ ಎಂದು ಆಸ್ಪತ್ರೆ ಹೋಗಿದ್ದಾರೆ. ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ. ಸದ್ಯ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ.

Published On - 11:23 am, Sat, 13 June 20