Photo Gallery | ಅಣ್ಣನ ಆಶೀರ್ವಾದ ಪಡೆದ ‘ಚಿನ್ನತಂಬಿ’: ಬೆಂಗಳೂರಿನಲ್ಲಿ ರಜನಿಕಾಂತ್

Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 07, 2020 | 7:51 PM

ರಜನಿಕಾಂತ್​ ಶೀಘ್ರವೇ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಅದರ ಅಂಗವಾಗಿ ಅಣ್ಣನನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲು ರಜನಿಕಾಂತ್ ನಿನ್ನೆ (ಡಿ. 6) ಬೆಂಗಳೂರಿನಲ್ಲಿರುವ ಹಿರಿಯ ಸಹೋದರನ ನಿವಾಸಕ್ಕೆ ಗೌಪ್ಯವಾಗಿ ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

1 / 5
ಅಣ್ಣನ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್

ಅಣ್ಣನ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್

2 / 5
ಅಣ್ಣನ ಜೊತೆಗೆ ರಜನಿಕಾಂತ್

ಅಣ್ಣನ ಜೊತೆಗೆ ರಜನಿಕಾಂತ್

3 / 5
ಮನೆಮುಂದೆ ನೆರೆದ ಅಭಿಮಾನಿಗಳು

ಮನೆಮುಂದೆ ನೆರೆದ ಅಭಿಮಾನಿಗಳು

4 / 5
ಅಭಿಮಾನಿಗಳತ್ತ ಕೈಬೀಸಿದ ರಜನಿ

ಅಭಿಮಾನಿಗಳತ್ತ ಕೈಬೀಸಿದ ರಜನಿ

5 / 5
ಅಣ್ಣನಿಗೆ ಪ್ರೀತಿಯ ನಮನ

ಅಣ್ಣನಿಗೆ ಪ್ರೀತಿಯ ನಮನ