CET result 2020: 3 ಕೋರ್ಸ್​ಗಳಲ್ಲಿ 1st Rank, ಬೆಂಗಳೂರಿನ ಸಾಯಿ ವಿವೇಕ್ ವಿಶಿಷ್ಟ ಸಾಧನೆ!

ಬೆಂಗಳೂರು:ಬಹು ನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದು, ವಿವಿಧ ಕೋರ್ಸ್​ಗಳಿಗೆ ನಡೆದ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ಅಭ್ಯರ್ಥಿ ಸಾಯಿ ವಿವೇಕ್ ವಿಶಿಷ್ಟ ಸಾಧನೆ ಮಾಡಿದ್ದಾರೆ. 3 ಕೋರ್ಸ್​ಗಳಲ್ಲಿ 1st Rank ನಾರಾಯಣ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿ ವಿವೇಕ್ B ಫಾರ್ಮ, D ಫಾರ್ಮಾ ಮತ್ತು ವೆಟರ್ನರಿ ಕೋರ್ಸ್​ಗಳಲ್ಲಿ 1st Rank ಬಂದಿದ್ದು, ಮಗನ ಈ ಸಾಧನೆಗೆ ಖುಷಿ ಪಟ್ಟಿರುವ ಪೋಷಕರು, ಮಗನಿಗೆ ಸಿಹಿ ತಿನಿಸಿ ಸಂಭ್ರಮ ಪಟ್ಟಿದ್ದಾರೆ.

CET result 2020: 3 ಕೋರ್ಸ್​ಗಳಲ್ಲಿ 1st Rank, ಬೆಂಗಳೂರಿನ ಸಾಯಿ ವಿವೇಕ್ ವಿಶಿಷ್ಟ ಸಾಧನೆ!
ಸಾಧು ಶ್ರೀನಾಥ್​

Updated on: Aug 21, 2020 | 2:47 PM

ಬೆಂಗಳೂರು:ಬಹು ನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದು, ವಿವಿಧ ಕೋರ್ಸ್​ಗಳಿಗೆ ನಡೆದ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ಅಭ್ಯರ್ಥಿ ಸಾಯಿ ವಿವೇಕ್ ವಿಶಿಷ್ಟ ಸಾಧನೆ ಮಾಡಿದ್ದಾರೆ.

3 ಕೋರ್ಸ್​ಗಳಲ್ಲಿ 1st Rank
ನಾರಾಯಣ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿ ವಿವೇಕ್ B ಫಾರ್ಮ, D ಫಾರ್ಮಾ ಮತ್ತು ವೆಟರ್ನರಿ ಕೋರ್ಸ್​ಗಳಲ್ಲಿ 1st Rank ಬಂದಿದ್ದು, ಮಗನ ಈ ಸಾಧನೆಗೆ ಖುಷಿ ಪಟ್ಟಿರುವ ಪೋಷಕರು, ಮಗನಿಗೆ ಸಿಹಿ ತಿನಿಸಿ ಸಂಭ್ರಮ ಪಟ್ಟಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us