‘ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಕ್ತು’; ‘ಸಪ್ತ ಸಾಗರಾದಾಚೆ ಎಲ್ಲೋ’ ಸಿನಿಮಾ ರೆಸ್ಪಾನ್ಸ್ ನೋಡಿ ರಕ್ಷಿತ್ ಖುಷ್
ಗುರುವಾರ (ಆಗಸ್ಟ್ 31) ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಎಲ್ಲಾ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಖುಷಿ ಆಗಿದ್ದಾರೆ. ‘ಎಲ್ಲಾ ಪ್ರೀಮೀಯರ್ ಶೋಗಳು ಹೌಸ್ಫುಲ್ ಆಗಿವೆ. ಜನರ ರಿಯಾಕ್ಷನ್ ಖುಷಿ ನೀಡಿದೆ. ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಕ್ಕಿದೆ. ಜನರ ರಿಯಾಕ್ಷನ್ನಲ್ಲಿ ಅದು ತಿಳಿಯುತ್ತದೆ’ ಎಂದಿದ್ದಾರೆ ರಕ್ಷಿತ್.
ರಕ್ಷಿತ್ ಶೆಟ್ಟಿ (Rakshit Shetty) ನಟನೆಯ, ಹೇಮಂತ್ ಬಿ. ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಇಂದು (ಸೆಪ್ಟೆಂಬರ್ 1) ರಿಲೀಸ್ ಆಗಿದೆ. ಗುರುವಾರ (ಆಗಸ್ಟ್ 31) ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಎಲ್ಲಾ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಖುಷಿ ಆಗಿದ್ದಾರೆ. ‘ಎಲ್ಲಾ ಪ್ರೀಮೀಯರ್ ಶೋಗಳು ಹೌಸ್ಫುಲ್ ಆಗಿವೆ. ಜನರ ರಿಯಾಕ್ಷನ್ ಖುಷಿ ನೀಡಿದೆ. ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಕ್ಕಿದೆ. ಜನರ ರಿಯಾಕ್ಷನ್ನಲ್ಲಿ ಅದು ತಿಳಿಯುತ್ತದೆ’ ಎಂದಿದ್ದಾರೆ ರಕ್ಷಿತ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ