ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು. ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ […]

ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..
Follow us
ಆಯೇಷಾ ಬಾನು
|

Updated on: Jun 20, 2020 | 9:38 AM

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು.

ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದಾರೆ.

ಜನರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ಖಾಲಿ ಖಾಲಿ ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ಕೆ.ಆರ್‌. ಮಾರುಕಟ್ಟೆಯ ಹೂವಿನ ಅಂಗಡಿ, ತರಕಾರಿ ಮಳಿಗೆಗಳು ಖಾಲಿ ಖಾಲಿಯಾಗಿವೆ. ನಿನ್ನೆಯಿಂದ ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡೋಕೆ ಅನುಮತಿ ಸಿಕ್ಕಿದೆ. ಆದ್ರೂ ಸಹ ಹೂ, ತರಕಾರಿ ಕೊಳ್ಳೋಕೆ ಗ್ರಾಹಕರು ಮಾರುಕಟ್ಟೆ ಕಡೆ ಮುಖ ಮಾಡಿಲ್ಲ.

ಸಾವಿರಾರು ಜನರಿಂದ ಗಿಜಿಗುಡುಗುತ್ತಿದ್ದ ಸಿಟಿ ಮಾರ್ಕೆಟ್ ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿದೆ. ಮೊದಲಿನಂತೆ ವ್ಯಾಪಾರ ಆಗ್ತಿಲ್ಲ ಅಂತ ವ್ಯಾಪಾರಿಗಳು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ