ದತ್ ಅಭಿನಯದ ದೃಶ್ಯಗಳ ಶೂಟಿಂಗ್ ಮುಗಿದಿದೆ: ಕಾರ್ತಿಕ್ ಗೌಡ
ಮೊನ್ನೆಯಷ್ಟೇ ಶ್ವಾಸಕೋಶದ ತೊಂದರೆಗೆ ಚಿಕಿತ್ಸೆ ಪಡೆದು ಮನೆಗಿ ಮರಳಿದ್ದ ಖ್ಯಾತ ಬಾಲಿವುಡ್ ನಟ ಸಂಜಯ ದತ್ ಅಸಲಿಗೆ ಮೂರನೇ ಹಂತದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕ ತೆರಳಲಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಅಂದಹಾಗೆ ದತ್, ಕನ್ನಡದ ಕೆಜಿಎಫ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅವರ ಅಭಿನಯದ ದೃಶ್ಯಗಳ ಚಿತ್ರೀಕರಣ ಹೆಚ್ಚುಕಡಿಮೆ ಮುಗಿದಿದೆ, ಕೇವಲ ಎರಡು ದಿನಗಳ ಶೂಟ್ ಮಾತ್ರ ಬಾಕಿಯಿದೆಯೆಂದು ಚಲನಚಿತ್ರ ವಿತರಕ ಕಾರ್ತಿಕ್ ಗೌಡ ಹೇಳಿದರು. […]
ಮೊನ್ನೆಯಷ್ಟೇ ಶ್ವಾಸಕೋಶದ ತೊಂದರೆಗೆ ಚಿಕಿತ್ಸೆ ಪಡೆದು ಮನೆಗಿ ಮರಳಿದ್ದ ಖ್ಯಾತ ಬಾಲಿವುಡ್ ನಟ ಸಂಜಯ ದತ್ ಅಸಲಿಗೆ ಮೂರನೇ ಹಂತದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕ ತೆರಳಲಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಅಂದಹಾಗೆ ದತ್, ಕನ್ನಡದ ಕೆಜಿಎಫ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅವರ ಅಭಿನಯದ ದೃಶ್ಯಗಳ ಚಿತ್ರೀಕರಣ ಹೆಚ್ಚುಕಡಿಮೆ ಮುಗಿದಿದೆ, ಕೇವಲ ಎರಡು ದಿನಗಳ ಶೂಟ್ ಮಾತ್ರ ಬಾಕಿಯಿದೆಯೆಂದು ಚಲನಚಿತ್ರ ವಿತರಕ ಕಾರ್ತಿಕ್ ಗೌಡ ಹೇಳಿದರು.
ದತ್ ಅವರ ಅನಾರೋಗ್ಯ ಚಿತ್ರ ಸಂಪೂರ್ಣಗೊಳ್ಳಲು ತೊಂದರೆಯಾಗದು ಅಂತಲೂ ಹೇಳಿದ ಗೌಡ, ಅವರ ಅನುಪಸ್ಥಿಯಲ್ಲೂ ಚಿತ್ರೀಕರಣ ಪೂರ್ಣಗೊಂಡು ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಲಿದೆ ಎಂದರು