ಕ್ವಾರಂಟೈನ್ ಕೇಂದ್ರದಲ್ಲಿ ಹಾವು, ಚೇಳು ಪ್ರತ್ಯಕ್ಷ! ವಲಸೆ ಕಾರ್ಮಿಕರಿಗೆ ಡವ ಡವ

| Updated By:

Updated on: Jun 28, 2020 | 1:24 PM

ಯಾದಗಿರಿ: ವಡಗೇರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಡವ ಡವ ಶುರುವಾಗಿದೆ. ಕ್ವಾರಂಟೈನ್ ಕೇಂದ್ರದ ಸುತ್ತ ಜಮೀನು ಇರುವ ಕಾರಣ ಇಲ್ಲಿ ಹಾವು, ಚೇಳುಗಳು ಪ್ರತ್ಯಕ್ಷವಾಗಿವೆ. ವಡಗೇರ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯ ಆಗಾರವಾಗಿದೆ. ಕೇಂದ್ರದಲ್ಲಿ ಎಲ್ಲಂದರಲ್ಲಿ ಹೊಲಸು, ಕಸ ಕಂಡುಬರುತ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಇರಲು ವಲಸೆ ಕಾರ್ಮಿಕರು ಭಯ ಪಡುತ್ತಿದ್ದಾರೆ. ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.  

ಕ್ವಾರಂಟೈನ್ ಕೇಂದ್ರದಲ್ಲಿ ಹಾವು, ಚೇಳು ಪ್ರತ್ಯಕ್ಷ! ವಲಸೆ ಕಾರ್ಮಿಕರಿಗೆ ಡವ ಡವ
Follow us on

ಯಾದಗಿರಿ: ವಡಗೇರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಡವ ಡವ ಶುರುವಾಗಿದೆ. ಕ್ವಾರಂಟೈನ್ ಕೇಂದ್ರದ ಸುತ್ತ ಜಮೀನು ಇರುವ ಕಾರಣ ಇಲ್ಲಿ ಹಾವು, ಚೇಳುಗಳು ಪ್ರತ್ಯಕ್ಷವಾಗಿವೆ.

ವಡಗೇರ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯ ಆಗಾರವಾಗಿದೆ. ಕೇಂದ್ರದಲ್ಲಿ ಎಲ್ಲಂದರಲ್ಲಿ ಹೊಲಸು, ಕಸ ಕಂಡುಬರುತ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಇರಲು ವಲಸೆ ಕಾರ್ಮಿಕರು ಭಯ ಪಡುತ್ತಿದ್ದಾರೆ. ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

 

Published On - 12:56 pm, Sun, 28 June 20