ಬೆಂಗಳೂರು: ವಾರದ ಆರಂಭದಿಂದಲೂ ಏರಿಕೆಯತ್ತ ಮುಖ ಮಾಡಿದ ಚಿನ್ನದ ದರ, ನೆನ್ನೆ ಇಳಿಕೆಯತ್ತ ಮುಖ ಮಾಡಿತ್ತು. ಇಂದು ಸಹ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗದೆ ನೆನ್ನೆಯ ದರವನ್ನೇ ಕಾಯ್ದುಕೊಂಡಿರುವುದು ಜನರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ಇಂದಿನ ಚಿನ್ನ- ಬೆಳ್ಳಿ ದರದ ಮಾಹಿತಿ..