ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆ, ಇಬ್ಬರು ಪೇದೆಗಳಿಗೆ SP ಅನೂಪ್‌ ಕೊಟ್ಟರು ತಕ್ಕ ಶಿಕ್ಷೆ!

  • TV9 Web Team
  • Published On - 11:08 AM, 14 Aug 2020
ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆ,  ಇಬ್ಬರು ಪೇದೆಗಳಿಗೆ SP ಅನೂಪ್‌ ಕೊಟ್ಟರು ತಕ್ಕ ಶಿಕ್ಷೆ!

ರಾಮನಗರ:ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಇಬ್ಬರು DAR ಕಾನ್​ಸ್ಟೇಬಲ್​​ಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ.

ರಾಮನಗರದ DAR ಕಾನ್​ಸ್ಟೇಬಲ್​​ಗಳಾದ ಪ್ರಕಾಶ್ ಹಾಗೂ ಅವಿನಾಶ್ ಎಂಬುವವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರಾಮನಗರ SP ಅನೂಪ್ ಶೆಟ್ಟಿ ತಿಳಿಸಿದ್ದಾರೆ.